ತುಮಕೂರು: ನಗರದಲ್ಲಿ ಸತತ ಮೂರನೇ ದಿನವೂಗುಡುಗು ಸಹಿತ ಮಳೆ ಮುಂದುವರಿಯಿತು.
ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಬಿಸಿಲಿನ ವಾತಾವರಣವಿತ್ತು. ಸಂಜೆ ವೇಳೆಗೆ ಮೋಡ ಕವಿದ ಹವಾಗುಣವಿತ್ತು.
ರಾತ್ರಿ 8.20ರ ನಂತರ ಮಳೆ ಶುರುವಾಯಿತು. ಬಿಸಿಲಿನ ಧಗೆಯಿಂದ ಬಿಸಿಯಾಗಿದ್ದ ವಾತಾವರಣವನ್ನು ಮಳೆ ಸಿಂಚನ ತಂಪಾಗಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.