ADVERTISEMENT

ಶಿರಾ | ಶಿವರಾತ್ರಿ: ಸಹಸ್ರ ಲಿಂಗಾರ್ಚಾನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:40 IST
Last Updated 17 ಫೆಬ್ರುವರಿ 2026, 5:40 IST
ಶಿರಾದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಭಾನುವಾರ ರಾತ್ರಿ ಸಹಸ್ರ ಲಿಂಗಾರ್ಚಾನೆ ನಡೆಸಲಾಯಿತು
ಶಿರಾದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಭಾನುವಾರ ರಾತ್ರಿ ಸಹಸ್ರ ಲಿಂಗಾರ್ಚಾನೆ ನಡೆಸಲಾಯಿತು   

ಶಿರಾ: ನಗರದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಭಾನುವಾರ ರಾತ್ರಿ ಸಹಸ್ರ ಲಿಂಗಾರ್ಚಾನೆ ನಡೆಸಲಾಯಿತು.

ನಗರದ ಲಕ್ಷ್ಮಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶಂಕರ ಸಹಸ್ರ ಲಿಂಗಾರ್ಚನೆ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ನಗರದ ಜನತೆ ಭಾಗವಹಿಸಿ ಸಹಸ್ರ ಲಿಂಗಾರ್ಚನೆ ನಡೆಸಿದರು. ಗುರು ಗಣಪತಿ ಪ್ರಾರ್ಥನೆ, ಪುಣ್ಯಾಹ ನಡೆಸಲಾಯಿತು. ದಂಪತಿ, ಯುವಕ, ಯುವತಿಯರು ಲಿಂಗಾರ್ಚನೆ ನಡೆಸಿದರು.

ಪಾವಗಡ ಪಟ್ಟಣದ ರಾಧಮ್ಮ ಅವರು ಹುತ್ತದ ಮಣ್ಣಿನಿಂದ ತಯಾರಿಸಿದ ಲಿಂಗಗಳಿಗೆ ಪೂಜೆ ಸಲ್ಲಿಸಲಾಯಿತು. ಪೂಜೆ ಸಲ್ಲಿಸಿದ ಶಿವಲಿಂಗಗಳನ್ನು ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ವಿಸರ್ಜಿಸಲಾಗುವುದು.

ADVERTISEMENT
ಶಿರಾದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಭಾನುವಾರ ರಾತ್ರಿ ಸಹಸ್ರ ಲಿಂಗಾರ್ಚಾನೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.