
ಪ್ರಜಾವಾಣಿ ವಾರ್ತೆ
ತಿಪಟೂರು: ತಾಲ್ಲೂಕಿನ ಬಿಜೆಪಿ ಗ್ರಾಮಾಂತರ ಪ್ರದೇಶದ ಉಪಾಧ್ಯಕ್ಷರಾಗಿ ಬಸವನಹಳ್ಳಿ ಕೆ.ಇ.ಬಿ ಬಸವರಾಜು, ಹೊನ್ನವಳ್ಳಿ ಮುಪನೇಗೌಡ, ಕೊಟ್ಟಗೇಹಳ್ಳಿ ಷಣ್ಮಖಸ್ವಾಮಿ, ಗುರಗದಹಳ್ಳಿ ಉಮಾಶಂಕರ್, ಬಿಳಿಗೆರೆ ಕಲ್ಪನಾ, ನೊಣವಿನಕೆರೆಯ ಕಮಲಮ್ಮ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿ ಕೆರೆಗೋಡಿ ಸಂತೋಷ್, ನಾಗರಘಟ್ಟ ಚನ್ನಕೇಶವ್, ಕಾರ್ಯದರ್ಶಿಗಳಾಗಿ ದಸರೀಘಟ್ಟದ ರುಕ್ಮೀಣಿ, ಆಲ್ಬೂರು ಗಂಗಾಧರ್, ಬೈರಾಪುರ ಮೋಹನ್, ಜಾಬಘಟ್ಟದ ರಮ್ಯದಿನೇಶ್, ಧರ್ಮೇಗೌಡನಪಾಳ್ಯ ಮಹೇಶ್, ಪಟ್ರೇಹಳ್ಳಿ ಪುಟ್ಟಶಂಕರಪ್ಪ, ಖಜಾಂಚಿ ಹರೀಸಮುದ್ರ ವಸಂತ್ ಗಂಗಾಧರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಗ್ರಾಮಾಂತರ ಮಂಡಲದ ಅಧ್ಯಕ್ಷ ಚಿಕ್ಕಮಾರ್ಪನಹಳ್ಳಿ ಸತೀಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.