ADVERTISEMENT

ತುಮಕೂರು | ಕಡಬದಲ್ಲಿ 28 ಮಿ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 3:15 IST
Last Updated 30 ಆಗಸ್ಟ್ 2025, 3:15 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ತುಮಕೂರು: ಜಿಲ್ಲೆಯ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದರೆ, ಕುಣಿಗಲ್, ತುರುವೇಕೆರೆ ತಾಲ್ಲೂಕಿನಲ್ಲಿ ಮಳೆ ಕೊರತೆಯಾಗಿದೆ. ಕಡಬ 2.8 ಸೆಂ.ಮೀ, ಮಿಡಿಗೇಶಿ 2.5 ಸೆಂ.ಮೀ ಮಳೆಯಾಗಿದೆ.

ವಿವಿಧೆಡೆ ಕಳೆದ 24 ಗಂಟೆಗಳಲ್ಲಿ (ಶುಕ್ರವಾರ ಬೆಳಿಗ್ಗೆ 8.30 ವರೆಗೆ) ಬಿದ್ದ ಮಳೆ ವಿವರ (ಮಿ.ಮೀ).

ADVERTISEMENT

ತುಮಕೂರು 17 ಮಿ.ಮೀ, ಬೆಳ್ಳಾವಿ 23, ಗೂಳೂರು 21.9, ಹೆಬ್ಬೂರು 23, ಊರ್ಡಿಗೆರೆ 14, ಕೋರ 18, ಚಿಕ್ಕನಾಯಕನಹಳ್ಳಿ 23.7, ಹಂದನಕೆರೆ 20, ಹುಳಿಯಾರು 7.6, ಕಂದಿಕೆರೆ 19, ಶೆಟ್ಟಿಕೆರೆ 21, ಗುಬ್ಬಿ 23.9, ಸಿ.ಎಸ್.ಪುರ 16.7, ಚೇಳೂರು 17.9, ಹಾಗಲವಾಡಿ 19.7, ಕಡಬ 28 ಮಿ.ಮೀ, ನಿಟ್ಟೂರು 22, ಕೊರಟಗೆರೆ 13, ಸಿ.ಎನ್.ದುರ್ಗ 16, ಹೊಳವನಹಳ್ಳಿ 15, ಕೋಳಾಲ 11.9 ಮಿ.ಮೀ ಮಳೆಯಾಗಿದೆ.

ಮಧುಗಿರಿ 21 ಮಿ.ಮೀ, ದೊಡ್ಡೇರಿ 22, ಇಟಕದಿಬ್ಬನಹಳ್ಳಿ 18.7, ಕೊಡಿಗೇನಹಳ್ಳಿ 10.9, ಮಿಡಿಗೇಶಿ 25 ಮಿ.ಮೀ, ಪುರವರ 19, ಪಾವಗಡ 12.5, ನಾಗಲಮಡಿಕೆ 8.7, ನಿಡಗಲ್ 18.7, ವೈ.ಎನ್.ಹೊಸಕೋಟೆ 7, ಶಿರಾ 18, ಬುಕ್ಕಾಪಟ್ಟಣ 13.8, ಗೌಡಗೆರೆ 7.9, ಕಳ್ಳಂಬೆಳ್ಳ 13.5, ತಿಪಟೂರು ತಾಲ್ಲೂಕು ಹೊನ್ನವಳ್ಳಿ 15, ಕೆ.ಬಿ.ಕ್ರಾಸ್ 23.9, ತುರುವೇಕೆರೆ 5.8, ದಂಡಿನಶಿವರ 16.7 ಮಿ.ಮೀ ಮಳೆ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.