ADVERTISEMENT

ಬೃಹತ್‌ ಪಾತರಗಿತ್ತಿ ಪತ್ತೆ

25 ಸೆಂ.ಮೀ ಉದ್ದ, 15 ಸೆಂ.ಮೀ ಅಗಲದ ಚಿಟ್ಟೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 15:14 IST
Last Updated 3 ಸೆಪ್ಟೆಂಬರ್ 2020, 15:14 IST
ಉಡುಪಿ: ಪರ್ಕಳದ ಶೆಟ್ಟಿಬೆಟ್ಟು ವಾರ್ಡ್‌ನ ಮಾರುತಿ ನಗರದಲ್ಲಿ ದೊಡ್ಡ ಗಾತ್ರದ ಚಿಟ್ಟೆ ಪತ್ತೆಯಾಗಿದೆ. 
ಉಡುಪಿ: ಪರ್ಕಳದ ಶೆಟ್ಟಿಬೆಟ್ಟು ವಾರ್ಡ್‌ನ ಮಾರುತಿ ನಗರದಲ್ಲಿ ದೊಡ್ಡ ಗಾತ್ರದ ಚಿಟ್ಟೆ ಪತ್ತೆಯಾಗಿದೆ.    

ಉಡುಪಿ:ಪರ್ಕಳದ ಶೆಟ್ಟಿಬೆಟ್ಟು ವಾರ್ಡ್‌ನ ಮಾರುತಿ ನಗರದಲ್ಲಿ ದೊಡ್ಡ ಗಾತ್ರದ ಚಿಟ್ಟೆ ಪತ್ತೆಯಾಗಿದೆ.

ಅಕ್ಕು ಎಂಬವರ ಮನೆಯ ಅಂಗಳದಲ್ಲಿ ಸಿಕ್ಕಿರುವ 25 ಸೆಂ.ಮೀ ಉದ್ದ ಹಾಗೂ 15 ಸೆಂ.ಮೀ ಅಗಲದ ಜಿಟ್ಟೆ ನೋಡಲು ಆಕರ್ಷಕವಾಗಿದೆ. ಅಗಲವಾದ ರೆಕ್ಕೆಯನ್ನು ಹೊಂದಿದ್ದು, ಮೈಮೇಲಿನ ಚಿತ್ತಾಕರ್ಷಕ ರಚನೆಯಿಂದ ಗಮನ ಸೆಳೆಯುತ್ತಿದೆ.

ತೆಂಗಿನ ಮರದಲ್ಲಿ ಕುಳಿತಿದ್ದ ದೊಡ್ಡಗಾತ್ರ ಚಿಟ್ಟೆಯನ್ನು ಗಮನಿಸಿದ ಸ್ಥಳೀಯ ನಿವಾಸಿ ಗಣೇಶ್ ಕುಮಾರ್ ಚಿಟ್ಟೆಯನ್ನು ರಕ್ಷಿಸಿ ತೆಂಗಿನ ಗರಿಯ ಹೊದಿಕೆಯಲ್ಲಿರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.