ADVERTISEMENT

ಸಿಇಟಿ: ಅಮೃತ ಭಾರತಿ ಕಾಲೇಜು ಉತ್ತಮ ಸಾಧನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 2:48 IST
Last Updated 2 ಆಗಸ್ಟ್ 2022, 2:48 IST
ಆದ್ಯಾ ಎನ್
ಆದ್ಯಾ ಎನ್   

ಹೆಬ್ರಿ: ಇಲ್ಲಿನ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯ ಎಂಜಿನಿಯರಿಂಗ್ ಮತ್ತು ಕೃಷಿ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಆದ್ಯಾ ಎನ್ 234, ಅಮೃತಾ ಪಿ ಭಕ್ತ 504, ಸುಬ್ರಮಣ್ಯ 549, ಸುಪ್ರಿಯಾ ಸಿ.ಎಸ್ 554, ತನ್ಮಯಿ ಭಾರದ್ವಾಜ್ 688, ದಬ್ಬಿಯಾಂಗ್ ಕ್ವಾಂಗ್‍ಟಿಯಾಂಗ್ 941, ಕಾರ್ತಿಕ್ ಭಗತ್ 958, ಮಹೇಶ್ 1241 ರ‍್ಯಾಂಕ್‌ ಗಳಿಸಿದ್ದಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT