ಹೆಸರು: ಕೋಟ ಶ್ರೀನಿವಾಸ ಪೂಜಾರಿ
ಕ್ಷೇತ್ರ: ಕೋಟ, ಉಡುಪಿ ಜಿಲ್ಲೆ
ವಯಸ್ಸು: 61
ವಿದ್ಯಾರ್ಹತೆ: 7ನೇ ತರಗತಿ
ಜಾತಿ: ಬಿಲ್ಲವ
ವಿಧಾನ ಪರಿಷತ್: ಮೂರು ಬಾರಿ ಪರಿಷತ್ ಸದಸ್ಯರಾಗಿ ಆಯ್ಕೆ (1999, 2010, 2016ರಲ್ಲಿ ವಿಧಾನ ಪರಿಷತ್‌ಗೆ ಆಯ್ಕೆ)
ಸಚಿವರಾದ ಅನುಭವ: ಎರಡು ಬಾರಿ ಸಚಿವ (2012ರಲ್ಲಿ ಮುಜರಾಯಿ ಹಾಗೂ ಮೀನುಗಾರಿಕೆ ಖಾತೆ ಸಚಿವ, 2018ರಲ್ಲಿ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ, ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವರಾಗಿದ್ದರು.)
ವೃತ್ತಿ: ಕೃಷಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.