ADVERTISEMENT

Photos: ಕಾರವಾರದ ‘ರಂಗೋಲಿ ಜಾತ್ರೆ’ಯ ಚಿತ್ರಾವಳಿ

ಕಾರವಾರ: ನಗರದಲ್ಲಿ ಜ.11ರಂದು ‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಕೆ.ಜಿ.ಎಫ್ 2’ ಚಲನಚಿತ್ರದ ಟೀಸರ್ ಬಿಡುಗಡೆಯಾಯಿತು. ಬಾಲಕ ಅಂಬೇಡ್ಕರ್, ಸದ್ಗುರು ಜಗ್ಗಿ ವಾಸುದೇವ್, ನಾಗಸಾಧುಗಳು... ಇನ್ನೂ ಹಲವಾರು ಮಂದಿ ಅಲ್ಲಿದ್ದರು. ಅಲ್ಲಿ ‘ಕೊರೊನಾ ಯೋಧ’ರನ್ನು ವಿಶೇಷವಾಗಿ ಗುರುತಿಸಲಾಗಿತ್ತು! ಇದು ‘ರಂಗೋಲಿ ಜಾತ್ರೆ’ ಎಂದೇ ಪ್ರಸಿದ್ಧವಾಗಿರುವ ನಗರದ ಮಾರುತಿ ದೇವಸ್ಥಾನದ ಜಾತ್ರೆಯ ಅಂಗವಾಗಿ ಕಲಾವಿದರು ರಚಿಸಿದ ಬಣ್ಣ ಬಣ್ಣದ ರಂಗೋಲಿಗಳು.

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 9:32 IST
Last Updated 12 ಜನವರಿ 2021, 9:32 IST
 ‘ಕೊರೊನಾ ಯೋಧ’ರನ್ನು ರಂಗೋಲಿಯಲ್ಲಿ ಮೂಡಿಸಿರುವುದು. – ಪ್ರಜಾವಾಣಿ ಚಿತ್ರಗಳು.
‘ಕೊರೊನಾ ಯೋಧ’ರನ್ನು ರಂಗೋಲಿಯಲ್ಲಿ ಮೂಡಿಸಿರುವುದು. – ಪ್ರಜಾವಾಣಿ ಚಿತ್ರಗಳು.   
ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಕಲಾಕೃತಿ
ಕೆಜಿಎಫ್‌–2 ಚಿತ್ರದ ನಟ ಯಶ್‌ ಅವರ ಕಲಾಕೃತಿ
‘ಮಹಾನಾಯಕ ಜೈ ಭೀಮ್’ ಧಾರಾವಾಹಿಯ ಶೀರ್ಷಿಕೆಯ ಚಿತ್ರ
ನಾಗಾ ಸಾಧುವಿನ ಚಿತ್ರ
ಸದ್ಗುರು ಜಗ್ಗಿ ವಾಸುದೇವ್ ಅವರ ಕಲಾಕೃತಿ
ಆಹಾರದ ಮಹತ್ವ ಸಾರುವ ರಂಗೋಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.