ADVERTISEMENT

ಯಶವಂತಪುರ– ಕಾರವಾರ ನಡುವೆ ವಿಶೇಷ ರೈಲು ಸಂಚಾರ 17ರಂದು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 15:23 IST
Last Updated 13 ಏಪ್ರಿಲ್ 2019, 15:23 IST
   

ಕಾರವಾರ: ಲೋಕಸಭಾ ಚುನಾವಣೆಯ ಸಂದರ್ಭ‍ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿಯಶವಂತಪುರ ಜಂಕ್ಷನ್ ಮತ್ತುಕಾರವಾರ ನಡುವೆ ವಿಶೇಷ ರೈಲು (ತತ್ಕಾಲ್ ಸ್ಪೆಷಲ್) ಸಂಚಾರಕ್ಕೆ ಕೊಂಕಣ ರೈಲ್ವೆ ತೀರ್ಮಾನಿಸಿದೆ.

ರೈಲು ಸಂಖ್ಯೆ 06557ಯಶವಂತಪುರದಿಂದ ಏ.17ರಂದು ರಾತ್ರಿ 10ಕ್ಕೆ ಹೊರಟು ಮರುದಿನಮಧ್ಯಾಹ್ನ 3.30ಕ್ಕೆ ಕಾರವಾರ ತಲುಪಲಿದೆ. ರೈಲು ಸಂಖ್ಯೆ 06558 ಕಾರವಾರದಿಂದ ಏ.18ರಂದು ಸಂಜೆ 6ಕ್ಕೆ ಹೊರಟು ಮರುದಿನ ಬೆಳಿಗ್ಗೆ 10.35ಕ್ಕೆ ಯಶವಂತಪುರ ತಲುಪಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT