ADVERTISEMENT

ಯಲ್ಲಾಪುರ: ಐವರಿಗೆ ತಾಲ್ಲೂಕು ಉತ್ತಮ ಶಿಕ್ಷಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 12:14 IST
Last Updated 4 ಸೆಪ್ಟೆಂಬರ್ 2024, 12:14 IST
ಸುರೇಶ ಎನ್.ನಾಯ್ಕ
ಸುರೇಶ ಎನ್.ನಾಯ್ಕ   

ಯಲ್ಲಾಪುರ: ತಾಲ್ಲೂಕುಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಐವರು ಶಿಕ್ಷಕರು ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ವಿಭಾಗದಲ್ಲಿ ಜೂಜಿನಬೈಲ್ ಶಾಲಾ ಶಿಕ್ಷಕ ಸುರೇಶ ಎನ್.ನಾಯ್ಕ, ಕಣ್ಣಿಗೇರಿ ಶಾಲಾ ಶಿಕ್ಷಕ ಶ್ರೀಕಾಂತ ಈಶ್ವರ ವೈದ್ಯ, ಹೊಸಳ್ಳಿ ಶಾಲೆಯ ಶಿಕ್ಷಕಿ ಗಾಯತ್ರಿ ಗದ್ದೆಮನೆ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಉಮ್ಮಚಗಿ ಪ್ರೌಢಶಾಲಾ ಶಿಕ್ಷಕ ವೀರಭದ್ರ ಎಂ. ಭಟ್ಟ ಹಾಗೂ ವಿಶ್ವದರ್ಶನ ಪ್ರೌಢಶಾಲೆ ಇಡಗುಂದಿಯ ನವೀನಕುಮಾರ ಎ.ಜೆ ಆಯ್ಕೆಯಾಗಿದ್ದಾರೆ.

ಶ್ರೀಕಾಂತ ಈಶ್ವರ ವೈದ್ಯ
ಗಾಯತ್ರಿ ಗದ್ದೆಮನೆ
ವೀರಭದ್ರ ಎಂ. ಭಟ್ಟ
ನವೀನಕುಮಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT