ಹಂಪಿ ಉತ್ಸವ
ಸಂಜೆ 4.00 ಸುಗಮ ಸಂಗೀತ ಎ. ತಿಮ್ಮಪ್ಪ ಮತ್ತು ತಂಡ, ಕೂಡಲಿಗಿ, 4.15 ಕಥಕ್ ನೃತ್ಯ, ವರ್ಣಿಕಾ ಶಾನಭೋಗರ, ಹೊಳಗುಂದಿ,4.30 ಸಮೂಹ ನೃತ್ಯ ನಿಖಿತಾ ಮತ್ತು ತಂಡ, ಹೊಸಪೇಟೆ, 4.45 ಗೀತೆ ಗಾಯನ ಶ್ರೀಇಂಚರ ಪ್ರವೀಣ್ ಕುಮಾರ್ ಮತ್ತು ತಂಡ, ರಾಮೋಹಳ್ಳಿ, ಬೆಂಗಳೂರು, 5.00 ಭರತನಾಟ್ಯ, ಚಂದನ ಎಂ.ಎನ್.ಎಸ್ ಮತ್ತು ತಂಡ, ಮೈಸೂರು, 5.15 ಜಾನಪದ ಗಾಯನ ಮೆಹಬೂಬ್ ಕಿಲ್ಲೇದಾರ ಮತ್ತು ತಂಡ, ಕಾರಟಗಿ, ಕೊಪ್ಪಳ, 5.30 ಮೋಹಿನಿಯಾಟ್ಟಂ ಕೆ. ಭೈರವಿ ಮತ್ತು ತಂಡ, ಬೆಂಗಳೂರು, 5.45 ತತ್ವಪದ ಗಾಯನ ಶ್ರೀ ವೀರಭದ್ರಯ್ಯ ಸ್ಥಾವರಮಠ, ಕಲಬುರ್ಗಿ, 6.00 ನೃತ್ಯ ರೂಪಕ, ಪವಿತ್ರ ಮತ್ತು ತಂಡ, ಬೆಂಗಳೂರು, 6:30 ನೃತ್ಯ ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್ ತಂಡ, ಬೆಂಗಳೂರು. 7.00 ಸಮಾರೋಪ ಸಮಾರಂಭ. 7:30 ಸ್ಟ್ಯಾಂಡಿಂಗ್ ಕಾಮಿಡಿ ರಾಘವೇಂದ್ರ ಆಚಾರ್, ಬೆಂಗಳೂರು, 8.00 ಬಾಲಿವುಡ್ ನೃತ್ಯ ಎಕ್ಸ್‌ಎನ್‌ಎಕ್ಸ್ ನೃತ್ಯ ತಂಡ. 8:30 ಹಾಸ್ಯ, ಕಾಂತಾರ ತಂಡದ ಕಲಾವಿದರು, 9.00 ರಸಮಂಜರಿ–ಮಣಿಕಾಂತ್ ಕದ್ರಿ ಮತ್ತು ತಂಡ. 10.00 ಗಾಯಕಿ ಮಂಗ್ಲಿ ಮತ್ತು ತಂಡ. 11.15 ರಸಮಂಜರಿ–ರಘು ದೀಕ್ಷಿತ್ ಮತ್ತು ತಂಡ.
ಸಂಜೆ 4.00 ಬೆಂಗಳೂರು ಸಂಹಿತಾ ಎಸ್ ಮತ್ತು ತಂಡದ ಭರತನಾಟ್ಯ, 4.15 ಹಾಸನ ರಘು ನಾಯಕ್ ಮತ್ತು ತಂಡದ ಜಾನಪದ, ಗಾಯನ, 4.30 ಧಾರವಾಡ ನಯನತಾರ ಮೂಗದೂರು ಮತ್ತು ತಂಡದ ಭರತನಾಟ್ಯ, 4.45 ಚಿತ್ರದುರ್ಗ ಮುನ್ಸಿಪಲ್ ಕಾಲೊನಿ ಡಿ.ಓ. ಮುರಾರ್ಜಿ ಮತ್ತು ತಂಡದ ಜಾನಪದ ಗಾಯನ, 5.00 ಬೆಂಗಳೂರು ಲಲಿತ ಕಲಾ ನಿಕೇತನ ಅವರಿಂದ ಭರತನಾಟ್ಯ, 5.15 ಚಿತ್ರದುರ್ಗ ಶಾಲೋಮ್ ಆರ್ ಮತ್ತು ತಂಡದ ಶಾಸ್ತ್ರೀಯ ಸಂಗೀತ, 5.30 ಹುಬ್ಬಳ್ಳಿ ಲಕ್ಷ್ಮೀ ಒಕಡೆ ಮತ್ತು ತಂಡದ ಶಾಸ್ತ್ರೀಯ ನೃತ್ಯ, 5.45 ಕಂಪ್ಲಿ ರಾಜು ಎಮ್ಮಿಗನೂರು ಮತ್ತು ತಂಡದ ಗೀತ ಗಾಯನ, 6.00 ಧಾರವಾಡ ಶಾಂತಲ ನೃತ್ಯಾಲಯದ ಕಥಕ್ ನೃತ್ಯ, 6.15 ಧರ್ಮಸ್ಥಳ ಶ್ರೀದೇವಿ ಸಚಿನ್ ಮತ್ತು ತಂಡದ ಸುಗಮ ಸಂಗೀತ, 6.30 ಬೆಂಗಳೂರು ಶ್ರೀ ಕುಮಾರೇಶ್ವರ ಶಿಕ್ಷಣ ಸಂಸ್ಥೆಯಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, 6.45 ಚಿತ್ರದುರ್ಗ ಗೌರಿಶಂಕರ ಅಕಾಡೆಮಿಯ ನೃತ್ಯ ರೂಪಕ, 7.00 ಧಾರವಾಡ ಶಿವಗಿರಿ ರಾಧಾ ದೇಸಾಯಿ ಮತ್ತು ತಂಡದ ಹಿಂದೂಸ್ತಾನಿ ಸಂಗೀತ, 7.15 ಬೆಂಗಳೂರು ರಾಧಿಕಾ ಮತ್ತು ತಂಡದ ಸಮೂಹ ನೃತ್ಯ ರೂಪಕ, 7.30 ಹಗರಿಬೊಮ್ಮನಹಳ್ಳಿ ಕುಸುಮಾ ಭಜನಾ ಮಂಡಳಿ ಅವರ ದಾಸರ ಪದಗಳು, 7.45 ದಾವಣಗೆರೆ ನಮನ ಅಕಾಡೆಮಿ ಕುಚುಪುಡಿ ನೃತ್ಯ, 7.55 ಕೋಲಾರ ಅಮೃತ ಮತ್ತು ತಂಡದ ಸಮೂಹ ಜಾನಪದ ನೃತ್ಯ, 8.05 ಬೀದರ ಭೀಮಳ ಖೇಡ, ಪವಿತ್ರ ವಿಶ್ವನಾಥ್ ಅವರ ವಚನ ಸಂಗೀತ, 8.15 ಬೆಂಗಳೂರು ಸ್ವರಸಿಂಚನ ತಂಡದ ರಂಗ ಗೀತೆಗಳ ಗಾಯನ, 8.30 ಬೆಂಗಳೂರು ಕರ್ನಾಟಕ ಕಲಾಶ್ರೀ ಪಿ. ರಾಮಯ್ಯ ಅವರ ಜನಪದ ಗಾಯನ, 8.45 ಬಸವೇಶ್ವರನಗರ ಎಂ. ಲೀಲಾವತಿ ಮತ್ತು ತಂಡದ ಸಮೂಹ ನೃತ್ಯ, 9.00 ಗಾಯಕ ವಾಸುಕಿ ವೈಭವ್ ಮತ್ತು ತಂಡ ರಸಮಂಜರಿ, 10.00 ಬೆಂಗಳೂರು ನಟನಮ್ ಇನ್ಸಿಟ್ಯೂಟ್ ಆಫ್ ಡಾನ್ಸ ಅವರ ನೃತ್ಯರೂಪಕ, 10.15 ಕಲಬುರ್ಗಿ ಸೂರ್ಯಕಾಂತ. ಬಿ ಪೂಜಾರಿ ಮತ್ತು ತಂಡದ ಜಾನಪದ ಗಾಯನ, 10.30 ಸಂಡೂರು ಶ್ರೀಕಾಂತ್ ಬಡಿಗೇರ್ ಮತ್ತು ತಂಡದ ಗೀತ ಗಾಯನ, 10.45, ಆಕಾಶವಾಣಿ. ಭದ್ರಾವತಿ ಪ್ರದೀಪ್ ಕುಮಾರ್ ಎಂ.ಎಸ್ ಮತ್ತು ತಂಡದ ಸೀತಾರ್ ವಾದನ, 11.00 ಬಳ್ಳಾರಿ ಮಹಾದೇವಿ ಮತ್ತು ತಂಡದ ಸುಗಮ ಸಂಗೀತ, 11.15 ಸಿಂಧನೂರು ಪೀರ್ಸಾಬ್ ಮತ್ತು ತಂಡದ ತತ್ವಪದಗಳ ಗಾಯನ.
ಸಂಜೆ 4ಕ್ಕೆ ಹೊಸಪೇಟೆಯ ಕೆ.ಪಾಂಡುರಂಗ ಮತ್ತು ತಂಡದಿಂದ ಭಜನೆ ಪದಗಳು, 4.10 ಮಲಪನಗುಡಿ ರಘು ಎಚ್. ತಂಡದಿಂದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ. 4.25 ಹೊಸಪೇಟೆಯ ಅಜಯಕುಮಾರ್ ತಂಡದಿಂದ ನೃತ್ಯಪ್ರದರ್ಶನ. 4.40 ಬೆಳಗಾವಿ ಡಾ. ಕೆ.ಎಂ. ರೋಹಿಣಿ ತಂಡದಿಂದ ವಚನ ಸಂಗೀತ. 4.50 ಬಳ್ಳಾರಿಯ ಸಿಂಚನ ತಂಡದಿಂದ ಸುಗಮ ಸಂಗೀತ. 5ಕ್ಕೆ ಧಾರವಾಡದ ವಿದೂಷಿ ರೋಹಿಣಿ ಇಮರಾತಿ ತಂಡದಿಂದ ನೃತ್ಯರೂಪಕ. 5.15 ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಸಾಸಿವೆಕಾಳು ಗಣೇಶ ವೇದಿಕೆ, ಮಹಾನವಮಿ ದಿಬ್ಬದ ವಿದ್ಯಾರಣ್ಯ ವೇದಿಕೆಗಳಲ್ಲೂ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 3ಕ್ಕೆ ಉದ್ಧಾನ ವೀರಭದ್ರ ದೇವಸ್ಥಾನದಿಂದ ವಿರೂಪಾಕ್ಷ ದೇವಸ್ಥಾನದವರೆಗೆ ಜಾನಪದ ವಾಹಿನಿ ಕಲಾತಂಡಗಳ ಮೆರವಣಿಗೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.