ADVERTISEMENT

ಹರಪನಹಳ್ಳಿ: ವಿಷಕಾರಿ ಬಳ್ಳಿ ತಿಂದು 34 ಕುರಿ, ಮೇಕೆ ಸಾವು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 5:24 IST
Last Updated 29 ಆಗಸ್ಟ್ 2025, 5:24 IST
   

ಹರಪನಹಳ್ಳಿ: ತಾಲ್ಲೂಕಿನ ಮುತ್ತಿಗಿ ಗ್ರಾಮದಲ್ಲಿ ಕ್ರಿಮಿನಾಶಕ ಸಿಂಪಡಿಸಿದ ಬೆಳೆಯನ್ನು ತಿಂದು 34 ಕುರಿಗಳು ಮತ್ತು ಒಂದು ಮೇಕೆ ಸಾವನ್ನಪ್ಪಿದೆ.

ಮುತ್ತಿಗೆ ಗ್ರಾಮದ ಕುರಿಗಾಹಿಗಳಾದ ಕೊಟ್ರಪ್ಪ, ಚೌಡಪ್ಪ, ಹಾಲಪ್ಪ ಎಂಬುವರಿಗೆ ಕುರಿಗಳು ಮತ್ತು ಮೇಕೆಗಳು ಸೇರಿದ್ದವು. ಪಶುವೈದ್ಯರು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ ಎಂದು ಚಿಗಟೇರಿ ಠಾಣೆ ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT