ಹೊಸಪೇಟೆ (ವಿಜಯನಗರ): ಸತತ ಏಳನೇ ವಾರವೂ ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪೆಟ್ರೋಲ್ ಆಗಲಿ, ಡೀಸೆಲ್ ದರದಲ್ಲಾಗಲಿ ಕನಿಷ್ಠ ಒಂದು ಪೈಸೆಯೂ ಏರಿಳಿತ ಉಂಟಾಗಿಲ್ಲ. ಹಿಂದಿನ ವಾರಗಳಂತೆಯೇ ಈ ವಾರವೂ ಪ್ರತಿ ಲೀಟರ್ ಪೆಟ್ರೋಲ್ ಸರಾಸರಿ ಬೆಲೆ ₹101.85, ಡೀಸೆಲ್ ದರ ₹86.18 ಇದೆ.
ತೈಲ ಕಂಪನಿಗಳ ಪೆಟ್ರೋಲ್–ಡೀಸೆಲ್ ದರ ವಿವರದ ಪಟ್ಟಿ
ಪೆಟ್ರೋಲ್ ಪೆಟ್ರೋಲ್ ಡೀಸೆಲ್ ಡೀಸೆಲ್ (₹ ಪ್ರತಿ ಲೀಟರ್‌ಗೆ)
ಜ.09 ಜ.16 ಜ.09 ಜ.16
ಎಚ್.ಪಿ. 101.79 101.79 86.13 86.13
ಐ.ಒ.ಸಿ. 101.85 101.85 86.18 86.18
ಬಿ.ಪಿ. 101.83 101.83 86.17 86.17
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.