ಯರಗೋಳ (ಯಾದಗಿರಿ): ಯಾದಗಿರಿ ತಾಲ್ಲೂಕಿನ ಯರಗೋಳ ಗ್ರಾಮದ ಬಸವರಾಜಪ್ಪ ಗೌಡ ಹೋಟೆಲ್ ಅವರಿಗೆ ಸೇರಿದ ಹಸು ಶನಿವಾರ ಮಧ್ಯಾಹ್ನ ಎರಡು ಕರುಗಳಿಗೆ ಜನ್ಮ ನೀಡಿದೆ.
ಕರುಗಳು ಕಪ್ಪು ಬಣ್ಣದಿಂದ ಕೂಡಿದ್ದು, ಲವಲವಿಕೆಯಿಂದ ಆಟವಾಡುತ್ತಿವೆ. ಆರೋಗ್ಯವಾಗಿವೆ. ಎರಡು ಕರುಗಳಿಗೆ ಜನ್ಮ ನೀಡಿದ ಹಸು, ಕರುಗಳನ್ನು ಮನೆ ಸುತ್ತಲಿನ ಜನರು ನೋಡಿ ಸಂಭ್ರಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.