ಶಾಂತಪುರ (ಕಕ್ಕೇರಾ): ಪಟ್ಟಣ ಸಮೀಪದ ಶಾಂತಪುರದ ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಿಸಲಾಯಿತು.
ಸಭಾಪಾಲಕ ಎಂ.ಶಾಂತಪ್ಪ ಪಾಸ್ಟರ್ ಮಾತನಾಡಿ ಯೇಸುಕ್ರಿಸ್ತರು ಶಿಲುಬೆ ಮೇಲೆ ಹೇಳಿದ ಏಳು ಮಾತುಗಳ ಕುರಿತು ತಿಳಿಸಿದರು.
ಇಡೀ ದೇಶವನ್ನೇ ತಲ್ಲಣಗೊಳಿಸಿದ ಕೊರೊನಾ ನಿರ್ಮೂಲನೆಯಾಗಲಿ ಎಂದು ಪ್ರಾರ್ಥಿಸಿದರು.
ರವಿಕುಮಾರ ಸಂಸ್ಥಾನ, ಡಾ.ಸುಜಾತ ಹಟ್ಟಿ, ಡಿಜಿ ಮಿತ್ರಾ, ರಾಜಣ್ಣ ದೊಡ್ಮನಿ, ಧನರಾಜ ಹಟ್ಟಿ, ಬಾಲರಾಜ, ಮಧುಕ್ಲಿಂಟನ್, ಡಾ.ಶಾಂತಕುಮಾರ ಲಿಂಗಸುಗೂರು, ಚಂದ್ರನೀಲ ಹಟ್ಟಿ, ರೀಟಾ ಮಿತ್ರ, ಮೇರಿ ಶಾಂತಕುಮಾರ, ಅಕ್ಷಯಗೌಡ, ನಿಖಿಲಗೌಡ, ರತ್ನರಾಜ ಶಾಲಿಮನಿ, ಫಿಲಿಫ್ ದೊಡ್ಮನಿ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.