
ಪ್ರಜಾವಾಣಿ ವಾರ್ತೆ
ಕಕ್ಕೇರಾ: ಪಟ್ಟಣದ ರಾಷ್ಟೀಯ ಹೆದ್ದಾರಿ ಸಮೀಪದಲ್ಲಿರುವ ಮಹರ್ಷಿ ವಾಲ್ಮೀಕಿ ಗುರುಪೀಠ (ಶಾಖಾ ಗುರುಪೀಠ ಬಂಡೋಳ್ಳಿ) ಗ್ರಾಮದಲ್ಲಿ ಅಂದಾಜು 20 ಎಕರೆ ಜಮೀನು ಇದ್ದು, ಪ್ರಸ್ತುತ ಖಾಲಿಯಿರುವ ಜಾಗದಲ್ಲಿ ಮಹರ್ಷಿ ವಾಲ್ಮೀಕಿ ಭವನ, ಪೂಜಾ ಮಂದಿರ, ಶಾಲಾ ಕಾಲೇಜು ಪ್ರಾರಂಭ, ಸಭಾ ಭವನ ನಿರ್ಮಾಣ ಮಾಡಬೇಕು’ ಎಂದು ವಾಲ್ಮೀಕಿ ಗುರುಪೀಠ ಅಭೀವೃದ್ದಿ ಹೋರಾಟ ವೇದಿಕೆ ಪದಾಧಿಕಾರಿಗಳಾದ ರಾಜಾ ಪಿಡ್ಡನಾಯಕ ಪ್ಯಾಪ್ಲಿ, ಗಂಗಾಧರನಾಯಕ, ಶ್ರೀನಿವಾಸ ದೊರೆ ಸೇರಿದಂತೆ ಅನೇಕರು ಅಯ್ಯಣ್ಣ ಹಾಲಭಾವಿ, ಶ್ರೀನಿವಾಸ ದೊರೆ ಶರಣಗೌಡ ಪಾಟೀಲ್ ಸೇರಿದಂತೆ ಅನೇಕರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.