ಕೆಂಭಾವಿ: ‘ಭಗತ್ ಸಿಂಗ್ ಕ್ರಾಂತಿಕಾರಿ, ಮಹಾನ್ ದೇಶಭಕ್ತ, ಸ್ವಾತಂತ್ರ ಹೋರಾಟಗಾರ’ ಎಂದು ಮುಖಂಡ ಶರಣು ನಾಗರಾಳ ಹೇಳಿದರು.
ಪಟ್ಟಣದ ಮಲ್ಲಯ್ಯನ ದೇವಸ್ಥಾನದಲ್ಲಿ ಭಗತಸಿಂಗ್ ಗೆಳೆಯರ ಬಳಗದಿಂದ ಭಗತ್ ಸಿಂಗ್ ಜಯಂತಿ ಆಚರಿಸಿ ಅವರು ಮಾತನಾಡಿದರು.
ಸಂದರ್ಭದಲ್ಲಿ ಪ್ರಮುಖರಾದ ಮಹಾಂತೇಶ ಸಿರಿ, ಸಂಗು ಇಜೇರಿ, ಪ್ರಭು ಯಾಳಗಿ, ಸಿದ್ದು ಈಜೇರಿ, ಶ್ರೀಶೈಲ ಇಜೇರಿ ಸೇರಿದಂತೆ ಭಗತ್ ಸಿಂಗ್ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.