ADVERTISEMENT

ಸೈದಾಪುರ| ಸರಣಿ ಕುರಿಗಳ್ಳನ ಬಂಧನ; ₹4.80 ಲಕ್ಷ ನಗದು ಜಪ್ತಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 4:50 IST
Last Updated 20 ಫೆಬ್ರುವರಿ 2026, 4:50 IST
<div class="paragraphs"><p>ಸೈದಾಪುರ ಪೊಲೀಸ್ ವೃತ್ತ ನಿರೀಕ್ಷಕ ಎಸ್.ವೈ.ಮರಡಿ.</p></div>

ಸೈದಾಪುರ ಪೊಲೀಸ್ ವೃತ್ತ ನಿರೀಕ್ಷಕ ಎಸ್.ವೈ.ಮರಡಿ.

   

ಸೈದಾಪುರ: ಕಳೆದ ಒಂದು ವರ್ಷದಿಂದ ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸರಣಿ ಕುರಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಸೈದಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯಿಂದ ಒಟ್ಟು ₹4,80,000 ನಗದು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ವಂಕಸಂಬ್ರಾ ಗ್ರಾಮದ ನಿವಾಸಿ ತಾಯಪ್ಪ ರಾಮಪ್ಪ ಹುಲಿಬ್ಯಾಟಿ ಎಂಬುವವರು ಫೆಬ್ರವರಿ 1, 2026 ರಂದು ಸೈದಾಪುರ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಜಾನುವಾರುಗಳ ಕಳ್ಳತನದ ಬಗ್ಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.