1. ಇಎಸ್ಎಸ್ಐ ಇಂಟಿಗ್ರೇಟೆಡ್ ಟೆಕ್ನಾಲಜೀಸ್ ಸಂಸ್ಥೆಯು ಟೆಕ್ನಾಲಜಿ ಬೆಂಚ್‌ಮಾರ್ಕಿಂಗ್ & ಐಪಿ ಆ್ಯನಲಿಸ್ಟ್ ಇಂಟರ್ನಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಮನೆಯಿಂದಲೇ ಕೆಲಸ ಮಾಡಬಹುದು. ಎಲೆಕ್ಟ್ರಿಕಲ್ ಮಷೀನ್ಸ್, ಮೆಕ್ಯಾನಿಕಲ್ ಆ್ಯಂಡ್ ಎಲೆಕ್ಟ್ರಿಕಲ್ ಪ್ರಾಡಕ್ಟ್ ಡಿಸೈನ್, ಭೌತವಿಜ್ಞಾನ ಮತ್ತು ಪ್ರಾಂಪ್ಟ್ ಎಂಜಿನಿಯರಿಂಗ್‌ನ ಜ್ಞಾನ ಇರುವ ವಿದ್ಯಾರ್ಥಿಗಳು ನ. 14ರೊಳಗೆ ಅರ್ಜಿ ಸಲ್ಲಿಸಬಹುದು.
ಸ್ಪೈಪೆಂಡ್: ₹ 25000– 30,000
ಸಂಪರ್ಕ: https://shorturl.at/amxNK
2. ಲುಸಿರಾ ಜುವೆಲರಿಯು ಇ– ಕಾಮರ್ಸ್ ಮಾರ್ಕೆಟಿಂಗ್ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಮನೆಯಿಂದಲೇ ಕೆಲಸ ಮಾಡಬಹುದು. ಸರ್ಚ್ ಎಂಜಿನ್ ಆಪ್ಟಿಮೈಸೇಷನ್‌ನಲ್ಲಿ (ಎಸ್ಇಒ) ಜ್ಞಾನ ಹೊಂದಿರುವ ವಿದ್ಯಾರ್ಥಿಗಳು ನ. 12ರೊಳಗೆ ಅರ್ಜಿ ಸಲ್ಲಿಸಬಹುದು.
ಸ್ಪೈಪೆಂಡ್: ₹ 10,000– 15,000
ಸಂಪರ್ಕ: https://shorturl.at/Q8iHB
1. ಎಲ್ಐ–ಎಂಎಟಿ ಸಾಫ್ಟ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಸರ್ಚ್ ಎಂಜಿನ್ ಆಪ್ಟಿಮೈಸೇಷನ್ (ಎಸ್ಇಒ) ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಡಿಜಿಟಲ್ ಮಾರ್ಕೆಟಿಂಗ್, ಗೂಗಲ್ ಆ್ಯನಲಿಟಿಕ್ಸ್, ಸರ್ಚ್ ಎಂಜಿನ್ ಮಾರ್ಕೆಟಿಂಗ್ (ಎಸ್ಇಎಂ), ಸರ್ಚ್ ಎಂಜಿನ್ ಆಪ್ಟಿಮೈಸೇಷನ್ (ಎಸ್ಇಒ) ಮತ್ತು ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಜ್ಞಾನ ಹೊಂದಿರುವ ವಿದ್ಯಾರ್ಥಿಗಳು ನ. 3ರೊಳಗೆ ಅರ್ಜಿ ಸಲ್ಲಿಸಬಹುದು.
ಸ್ಪೈಪೆಂಡ್: ₹ 10,000– 15,000
ಸಂಪರ್ಕ: https://shorturl.at/0EFum
2. ಎನ್‌ಲೈಟನ್ಡ್ ಥಾಟ್ ವರ್ಕ್ಸ್ ಸಂಸ್ಥೆಯು ಬಿಸಿನೆಸ್ ಡೆವಲಪ್‌ಮೆಂಟ್ (ಸೇಲ್ಸ್) ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಎ.ಐ ವಿಡಿಯೊ ಜನರೇಷನ್, ಕ್ಯಾನ್ವ, ಇಂಗ್ಲಿಷ್‌ನಲ್ಲಿ ಬರೆಯುವ ಸಾಮರ್ಥ್ಯ, ಹಿಂದಿಯಲ್ಲಿ ಮಾತನಾಡುವ ನೈಪುಣ್ಯ, ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಮತ್ತು ವಿಡಿಯೊ ಎಡಿಟಿಂಗ್‌ನಲ್ಲಿ ಜ್ಞಾನವುಳ್ಳ ವಿದ್ಯಾರ್ಥಿಗಳು ನ. 5ರೊಳಗೆ ಅರ್ಜಿ ಸಲ್ಲಿಸಬಹುದು.
ಸ್ಪೈಪೆಂಡ್: ₹ 15,000
ಸಂಪರ್ಕ: https://shorturl.at/6E1wZ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.