ಭಾಗ– 29
391. ಕೆಳಗಿನ ಯಾವುದು ಸಂಕೀರ್ಣ ಶಾಶ್ವತ ಅಂಗಾಂಶ?
ಎ) ಕೋಲಂಕೈಮ
ಬಿ) ಕ್ಸೈಲಂ
ಸಿ) ಸ್ಕ್ಲೀರಂಕೈಮ
ಡಿ) ಪೇರಂಕೈಮ
392. ಒಂದು ಸಂಕೇತ ಭಾಷೆಯಲ್ಲಿ ‘ROSE’ ಎಂಬ ಪದವನ್ನು ‘TQUG’ ಎಂದು ಬರೆದರೆ ಅದೇ ರೀತಿ ‘BLUE’ ಎಂಬ ಪದವನ್ನು ಹೇಗೆ ಬರೆಯಲಾಗುತ್ತದೆ?
ಎ) YQSF
ಬಿ) DNWG
ಸಿ) DMQF
ಡಿ)CDFG
393. ಸಾಮಾನ್ಯ ಮಾನವನ ರಕ್ತ ಈ ಗುಣ ಹೊಂದಿರುತ್ತದೆ
ಎ) ಆಮ್ಲೀಯ ಬಿ) ತಟಸ್ಥ
ಸಿ) ಕ್ಷಾರೀಯ ಡಿ) ಮೇಲಿನ ಯಾವುದೂ ಅಲ್ಲ
394. ರಾಷ್ಟ್ರೀಯ ಮತದಾರರ ದಿನವನ್ನು ಎಂದು ಆಚರಿಸಲಾಗುತ್ತದೆ?
ಎ) ಜನವರಿ 25
ಬಿ) ಫೆಬ್ರುವರಿ 25
ಸಿ) ಮಾರ್ಚ್ 25
ಡಿ) ಏಪ್ರಿಲ್ 25
395. ಏಷ್ಯಾದ ಮೊದಲ ‘ರೈಸ್ ಟೆಕ್ ಪಾರ್ಕ್’ ಅನ್ನು ಎಲ್ಲಿ ನಿರ್ಮಿಸಲಾಗುತ್ತದೆ?
ಎ) ಗಂಗಾವತಿ
ಬಿ) ರಾಣೆಬೆನ್ನೂರು
ಸಿ) ಧಾರವಾಡ
ಡಿ) ಕಾರವಾರ
ಭಾಗ– 28ರ ಉತ್ತರ: 376. ಡಿ, 377. ಬಿ, 378. ಸಿ, 379. ಸಿ,380. ಸಿ, 381. ಎ, 382. ಸಿ, 383. ಡಿ, 384. ಡಿ, 385. ಸಿ, 386. ಎ, 387. ಎ, 389. ಎ, 390. ಸಿ
(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.