ಅಹಮದಾಬಾದ್ ಐಐಎಂನಪಿಎಚ್‌ಡಿ ಸ್ಕಾಲರ್ ಹರೀಶ್ ಶೆಟ್ಟಿ ಬಂಡಸಾಲೆ ಅವರು ಈ ಕೆಳಕಂಡ ವಿಷಯಗಳ ಬಗ್ಗೆ ನೇರಪ್ರಸಾರದಲ್ಲಿ ಮಾಹಿತಿ ನೀಡಲಿದ್ದಾರೆ.
ಸ್ನಾತಕೋತ್ತರ ಪದವಿ: ಆಯ್ಕೆಗಳು, ಪ್ರವೇಶ ಪರೀಕ್ಷೆಗಳ ವಿವರಗಳು, ತಯಾರಿ ವಿಧಾನಗಳು
ಪಿಎಚ್‌ಡಿ : ವಿಷಯ ಆಯ್ಕೆ ಮಾನದಂಡಗಳು, ವಿಧಾನಗಳು, ಅವಕಾಶಗಳು
ಜೊತೆಗೆ, ಈಗಾಗಲೇ ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಸಂದೇಹಗಳಿಗೆ ಉತ್ತರ ನೀಡಲಿದ್ದಾರೆ.
ದಿನಾಂಕ : 5ನೇ ಜೂನ್ 2021, ಶನಿವಾರ
ಸಮಯ: ಸಂಜೆ 5 ರಿಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.