ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಿಶೇಷ
Published 5 ಅಕ್ಟೋಬರ್ 2021, 19:30 IST
Last Updated 5 ಅಕ್ಟೋಬರ್ 2021, 19:30 IST
   

ಭಾಗ– 71

971. ‘ಕ್ಸೈಲಂ’ ಜೀವಕೋಶವು ಎಲ್ಲಿದೆ?

ಎ) ಪ್ರಾಣಿಗಳು

ADVERTISEMENT

ಬಿ) ಸಸ್ಯಗಳು

ಸಿ) ಕೀಟಗಳು

ಡಿ) ಬ್ಯಾಕ್ಟೀರಿಯಾ

972. ‘ಇರುಳುಗುರುಡು’ ಯಾವ ವಿಟಮಿನ್‌ ಕೊರತೆಯಿಂದ ಉಂಟಾಗುತ್ತದೆ?

ಎ) ವಿಟಮಿನ್ ಎ

ಬಿ) ವಿಟಮಿನ್‌ ಸಿ

ಸಿ) ವಿಟಮಿನ್‌ ಡಿ

ಡಿ) ವಿಟಮಿನ್‌ ಕೆ

973. ಹಾಲಿನಲ್ಲಿರುವ ಸಕ್ಕರೆ ಯಾವುದು?

ಎ) ಫ್ರುಕ್ಟೋಸ್‌

ಬಿ) ಸುಕ್ರೋಸ್

ಸಿ) ಸೆಲ್ಯುಲೋಸ್‌

ಡಿ) ಲ್ಯಾಕ್ಟೋಸ್

974. 36:50::64:?

ಎ) 82

ಬಿ) 72

ಸಿ) 78

ಡಿ) 70

975. ‘ನ್ಯಾಷನಲ್‌ ಹೆರಾಲ್ಡ್’ ಪತ್ರಿಕೆಯ ಸಂಸ್ಥಾಪಕರು ಯಾರು?

ಎ) ಬಾಲಗಂಗಾಧರ ತಿಲಕ್

ಬಿ) ಮಹಾತ್ಮಾ ಗಾಂಧಿ

ಸಿ) ಜವಾಹರಲಾಲ್‌ ನೆಹರು

ಡಿ) ಗೋಪಾಲಕೃಷ್ಣ ಗೋಖಲೆ

976. ಕೆಳಗಿನವರಲ್ಲಿ ಯಾರು ‘ಸರ್ವೆಂಟ್ಸ್‌ ಆಫ್ ಇಂಡಿಯಾ ಸೊಸೈಟಿ’ ಸ್ಥಾಪಿಸಿದರು?

ಎ) ಗೋಪಾಲಕೃಷ್ಣ ಗೋಖಲೆ

ಬಿ) ದಾದಾಭಾಯಿ ನವರೋಜಿ

ಸಿ) ರಾಜಾರಾಮ್‌ ಮೋಹನ ರಾಯ್

ಡಿ) ನಾರಾಯಣಗುರು

977. ಕೆಳಗಿನವುಗಳಲ್ಲಿ ಯಾವುದು ಅವಿಭಾಜ್ಯ ಸಂಖ್ಯೆ ಅಲ್ಲ?

ಎ) 31

ಬಿ) 61

ಸಿ) 71

ಡಿ) 91

978. ಭಾರತದ ಯಾವ ನಗರವು ‘ಸಿಟಿ ಆಫ್‌ ಜಾಯ್’ ಎಂದು ಖ್ಯಾತವಾಗಿದೆ?

ಎ) ಕೋಲ್ಕತ್ತಾ

ಬಿ) ಶಿಮ್ಲಾ

ಸಿ) ಜೈಪುರ

ಡಿ) ಬೆಂಗಳೂರು

979. ‘ಆಪರೇಷನ್‌ ಫ್ಲಡ್‌’ ಯಾವುದಕ್ಕೆ ಸಂಬಂಧಿಸಿದೆ?

ಎ) ಹಳದಿ ಕ್ರಾಂತಿ

ಬಿ) ಹಸಿರು ಕ್ರಾಂತಿ

ಸಿ) ನೀಲಿ ಕ್ರಾಂತಿ

ಡಿ) ಶ್ವೇತ ಕ್ರಾಂತಿ

980. ಯಾವ ಕಾನೂನುಬದ್ಧ ಅಧಿಕಾರಿಯು ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸುವ ಹಕ್ಕನ್ನು ಹೊಂದಿರುತ್ತಾರೆ?

ಎ) ಅಡ್ವೊಕೇಟ್‌ ಜನರಲ್

ಬಿ) ಅಟಾರ್ನಿ ಜನರಲ್

ಸಿ) ಸಾಲಿಸಿಟರ್‌ ಜನರಲ್

ಡಿ) ಕಂಟ್ರೋಲರ್‌ ಮತ್ತು ಆಡಿಟರ್‌ ಜನರಲ್

981. ‘ದ್ರವ ಬಂಗಾರ’ ಯಾವುದು?

ಎ) ಬ್ರೋಮಿನ್‌

ಬಿ) ಪಾದರಸ

ಸಿ) ಪೆಟ್ರೋಲಿಯಂ

ಡಿ) ಮ್ಯಾಗ್ನೀಶಿಯಂ

982. ಯಾವ ನಗರವು ‘ದಕ್ಷಿಣ ಭಾರತದ ಮ್ಯಾಂಚೆಸ್ಟರ್’ ಎಂದು ಪ್ರಸಿದ್ಧವಾಗಿದೆ?

ಎ) ಹೈದರಾಬಾದ್

ಬಿ) ವಿಶಾಖಪಟ್ಟಣ

ಸಿ) ಕೊಯಮತ್ತೂರು

ಡಿ) ಚೆನ್ನೈ

983. ಕೆಳಗಿನವುಗಳಲ್ಲಿ ಯಾವ ವನ್ಯಜೀವಿಧಾಮಗಳು ಕರ್ನಾಟಕದಲ್ಲಿವೆ?

ಎ) ಭದ್ರಾ, ದಾಂಡೇಲಿ, ಪುಷ್ಪಗಿರಿ, ಶೆಟ್ಟಿಹಳ್ಳಿ

ಬಿ) ಭದ್ರಾ, ಕಾವೇರಿ, ಕೃಷ್ಣಾ, ದಾಂಡೇಲಿ

ಸಿ) ಕಾವೇರಿ, ಗುಡವಿ, ಕೃಷ್ಣಾ, ಪುಷ್ಪಗಿರಿ

ಡಿ) ಭದ್ರಾ, ಚಂದೋಲಿ, ಗುಡವಿ, ಪುಷ್ಪಗಿರಿ

984. ಕೆಳಗಿನವುಗಳಲ್ಲಿ ಯಾವ ದೇಶವು ‘ಕ್ವಾಡ್’

ಭಾಗವಾಗಿಲ್ಲ?

ಎ) ಜಪಾನ್‌

ಬಿ) ಚೀನಾ

ಸಿ) ಭಾರತ

ಡಿ) ಆಸ್ಟ್ರೇಲಿಯಾ

985. ವಿಶ್ವಸಂಸ್ಥೆಯ ದಿನ ಯಾವುದು?

ಎ) 21 ಸೆಪ್ಟೆಂಬರ್‌

ಬಿ) 24 ಸೆಪ್ಟೆಂಬರ್

ಸಿ) 21 ಅಕ್ಟೋಬರ್‌

ಡಿ) 24 ಅಕ್ಟೋಬರ್

ಭಾಗ 70ರ ಉತ್ತರಗಳು: 956. ಬಿ, 957. ಎ, 958. ಎ, 959. ಬಿ, 960. ಎ, 961. ಡಿ, 962. ಬಿ, 963. ಸಿ, 964. ಡಿ, 965. ಬಿ, 966. ಬಿ, 967. ಬಿ, 968. ಬಿ, 969. ಎ, 970. ಸಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.