ADVERTISEMENT

ಪ್ರಜಾವಾಣಿ FB Live: ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ದತೆಗೆ ಸಲಹೆಗಳು

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 10:43 IST
Last Updated 7 ಜುಲೈ 2021, 10:43 IST
ಪ್ರಜಾವಾಣಿ FB Live: ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ದತೆಗೆ ಸಲಹೆಗಳು
ಪ್ರಜಾವಾಣಿ FB Live: ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ದತೆಗೆ ಸಲಹೆಗಳು   

ಈ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ವಿಧಾನ ಬದಲಾಗಿದೆ. ತಯಾರಿಯನ್ನೂ ಕಡಿಮೆ ಸಮಯದಲ್ಲಿ ಮಾಡಿಕೊಳ್ಳಬೇಕಿದೆ. ಈ‌ ಬಗ್ಗೆ ಮಾಹಿತಿ, ಸಿದ್ದತೆಗೆ ಟಿಪ್ಸ್, ಉತ್ತರ ಬರೆಯುವ ಸುಲಭ ವಿಧಾನವನ್ನು ಬೆಂಗಳೂರಿನ ಸ್ಮಾರ್ಟ್ ಸೆರೆಬ್ರಂ ನಿರ್ದೇಶಕ ವೆಂಕಟ ಸುಬ್ಬರಾವ್ ವಿ ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮದಲ್ಲಿ ತಿಳಿಸಿಕೊಡುತ್ತಿದ್ದಾರೆ.

ಸಂದರ್ಶಕರು: ಸ್ವಾಮಿ ಎಚ್.ಆರ್, ಸಹಾಯಕ ಶಿಕ್ಷಕರು, ಸರ್ಕಾರಿ ಗರ್ಲ್ಸ್ ಹೈಸ್ಕೂಲ್, ದೇವನಹಳ್ಳಿ

ನೀವೂ ಪ್ರಶ್ನೆಗಳನ್ನು ಕೇಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.