ಮೋದಿ ಅಥವಾ ಬಿಜೆಪಿಯೊಂದಿಗೆ ನಮಗೆ ಯಾವುದೇ ವೈಯಕ್ತಿಕ ಕಲಹಗಳಿಲ್ಲ. ರಾಜನಾಥ್ ಸಿಂಗ್ ನನ್ನ ಆತ್ಮೀಯ ಮಿತ್ರರಲ್ಲಿ ಒಬ್ಬರು. ರಾಜಕೀಯದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರುತ್ತವೆ. ಬಿಜೆಪಿ ಮಾಡುವಂತಹ ರಾಜಕಾರಣ ನನ್ನ ಡಿಎನ್ಎಯಲ್ಲೇ ಇಲ್ಲ.
ಅಮರ್ ಸಿಂಗ್, ಆರ್ಎಲ್ಡಿ ಸೇರಿದ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.