ದೇಶದಾದ್ಯಂತ ಇಂದು ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ನಡೆದಿದೆ. ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 49 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ವಿವಿಧ ರಾಜ್ಯಗಳ ಜನರು ಮತದಾನ ಮಾಡಿ ಸಂಭ್ರಮಿಸಿದರು
ಯುವ ಮತದಾರರು ಮೊದಲ ಬಾರಿಗೆ ಮತದಾನ ಮಾಡಿ ಬೆರಳಿನ ಮೇಲೆ ಶಾಯಿ ಕಂಡು ಖುಷಿಪಟ್ಟರು
ವಯೋವೃದ್ಧರು ಕೂಡ ಹಕ್ಕು ಚಲಾಯಿಸಿ ಸಂಭ್ರಮಿಸಿದರು
ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ನಾಗರಿಕರು
ಮತದಾನ ಮಾಡಲು ಅಣಿಯಾದ ಮಹಿಳೆಯರು
ಲಡಾಖ್‌ನಲ್ಲಿ ಅಜ್ಜಿಯೊಬ್ಬರು ಮತದಾನ ಮಾಡಿ ಖುಷಿಪಟ್ಟಿದ್ದು ಹೀಗೆ
ಹಕ್ಕು ಚಲಾಯಿಸಿದ ವೃದ್ಧರು
ಮತದಾನಕ್ಕೆ ಬಂದ ಮಹಿಳೆಯೊಬ್ಬರ ಕೈಗೆ ಶಾಯಿ ಬಳಿಯುತ್ತಿರುವ ದೃಶ್ಯ
ಮತದಾರರ ಕಾವಲಿಗೆ ನಿಂತ ಸಿಬ್ಬಂದಿ
ಮತಚಲಾಯಿಸಿದ ಬಾಲಿವುಡ್ ನಟ ರಾಜ್‌ಕುಮಾರ್ ರಾವ್
ಹಕ್ಕು ಚಲಾಯಿಸಿದ ಅಂಗವಿಕಲರು, ವೃದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.