ADVERTISEMENT

115 ಕ್ಷೇತ್ರಗಳಲ್ಲಿ ಇಂದು ಮತದಾನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 20:20 IST
Last Updated 22 ಏಪ್ರಿಲ್ 2019, 20:20 IST
ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದ ಮುನ್ನಾದಿನ ಅಸ್ಸಾಂನ ಕಾಮರೂಪ್ ಜಿಲ್ಲೆಯ ಹಜೂ ಗ್ರಾಮಕ್ಕೆ ಚುನಾವಣಾ ಸಿಬ್ಬಂದಿ ತಮ್ಮ ಪರಿಕರಗಳೊಂದಿಗೆ ಟ್ರ್ಯಾಕ್ಟರ್‌ ಮೂಲಕ ತೆರಳಿದರು   –ಪಿಟಿಐ ಚಿತ್ರ
ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದ ಮುನ್ನಾದಿನ ಅಸ್ಸಾಂನ ಕಾಮರೂಪ್ ಜಿಲ್ಲೆಯ ಹಜೂ ಗ್ರಾಮಕ್ಕೆ ಚುನಾವಣಾ ಸಿಬ್ಬಂದಿ ತಮ್ಮ ಪರಿಕರಗಳೊಂದಿಗೆ ಟ್ರ್ಯಾಕ್ಟರ್‌ ಮೂಲಕ ತೆರಳಿದರು –ಪಿಟಿಐ ಚಿತ್ರ   

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಏಪ್ರಿಲ್ 23ರಂದು (ಮಂಗಳವಾರ) ನಡೆಯಲಿದೆ. ಕರ್ನಾಟಕದ 14 ಕ್ಷೇತ್ರಗಳೂ ಸೇರಿದಂತೆ 14 ರಾಜ್ಯಗಳಲ್ಲಿ ಜನರು ಮತ ಚಲಾಯಿಸಲಿದ್ದಾರೆ. ಇದರ ಜೊತೆಗೆಒಡಿಶಾದ 42 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದೆ. ಗೋವಾದ ಮೂರು ಹಾಗೂ ಗುಜರಾತಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ಕರ್ನಾಟಕ; 14;237; 2.43 ಕೋಟಿ

ಪಶ್ಚಿಮ ಬಂಗಾಳ; 5;61 ;80 ಲಕ್ಷ

ADVERTISEMENT

ಗುಜರಾತ್: 26; 371; 4 ಕೋಟಿ

ಉತ್ತರ ಪ್ರದೇಶ; 10; 120; 1.76 ಕೋಟಿ

ಒಡಿಶಾ; 6; 61; 92 ಲಕ್ಷ

ಛತ್ತೀಸಗಡ: 7; 123; 1.18 ಕೋಟಿ

ಕೇರಳ; 20; 227; 2.4 ಕೋಟಿ

ಅಸ್ಸಾಂ;4 ;54 ;74 ಲಕ್ಷ

ಮಹಾರಾಷ್ಟ್ರ;14; 249; 2.30 ಕೋಟಿ

ಗೋವಾ; 2; 12; 10 ಲಕ್ಷ

ಬಿಹಾರ; 5;82;80 ಲಕ್ಷ

ಜಮ್ಮು–ಕಾಶ್ಮೀರ; 1; 18;–52ಲಕ್ಷ

ದಾದರ್ ಮತ್ತು ನಗರ್‌ಹವೇಲಿ; 1; 11; 1.15 ಲಕ್ಷ

ದಿಯು ಮತ್ತು ದಮನ್; 1; 4; 1.10 ಲಕ್ಷ

––––––––

14; ರಾಜ್ಯಗಳಲ್ಲಿ ಮತದಾನ

115; ಲೋಕಸಭಾ ಕ್ಷೇತ್ರಗಳು

1,393; ಕಣದಲ್ಲಿರುವ ಅಭ್ಯರ್ಥಿಗಳು

17.15 ಕೋಟಿ; ಒಟ್ಟು ಮತದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.