ರೂಪಾ ಅಯ್ಯರ್ ನಿರ್ದೇಶಿಸಿರುವ `ಚಂದ್ರ' ಚಿತ್ರ ಈ ತಿಂಗಳ ಕೊನೆಗೆ ಬಿಡುಗಡೆಯಾಗಲಿದೆ. ನಾಯಕರಾಗಿ ಪ್ರೇಮ್ (ನೆನಪಿರಲಿ), ನಾಯಕಿಯಾಗಿ ಶ್ರೇಯಾಶರಣ್ ನಟಿಸಿರುವ ಚಿತ್ರದಲ್ಲಿ ವಿವೇಕ್, ಶ್ರೀನಾಥ್, ಗಣೇಶ್ ವೆಂಕಟರಾಮನ್, ಧರ್ಮ, ಸಾಧುಕೋಕಿಲ, ಎಂ.ಎನ್.ಲಕ್ಷ್ಮೀದೇವಿ ಇತರರು ಅಭಿನಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.