ADVERTISEMENT

ನಟ ಪುನೀತ್‌ ರಾಜ್‌ಕುಮಾರ್‌ ಸಿನಿಮಾ ಯಾನ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 16:43 IST
Last Updated 29 ಅಕ್ಟೋಬರ್ 2021, 16:43 IST
ನಟ ಪುನೀತ್‌ ರಾಜ್‌ಕುಮಾರ್‌
ನಟ ಪುನೀತ್‌ ರಾಜ್‌ಕುಮಾರ್‌   

ತಂದೆ ಡಾ.ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ ನಟರಾಗಿ ಅಭಿನಯಿಸಿದ ಚಿತ್ರಗಳು

ವಸಂತ ಗೀತ (1980)

ಭಾಗ್ಯವಂತ (1981)

ADVERTISEMENT

ಚಲಿಸುವ ಮೋಡಗಳು (1982)

ಎರಡು ನಕ್ಷತ್ರಗಳು (1983)

ಬೆಟ್ಟದ ಹೂವು (1985)

ಟಿವಿ ಷೋ: ಕನ್ನಡದ ಕೋಟ್ಯಧಿಪತಿ.

ಬ್ರಾಂಡ್‌ ಅಂಬಾಸಡರ್‌: ನಂದಿನಿ, ಚಾಮರಾಜನಗರ ಜಿಲ್ಲೆಯ ಬ್ರಾಂಡ್‌ ಅಂಬಾಸಡರ್‌, ಬಿಎಂಟಿಸಿ ಬಸ್‌ ಆದ್ಯತಾ ಪಥ

ಪ್ರಶಸ್ತಿಗಳು:

ಚಲಿಸುವ ಮೋಡಗಳು

ಬೆಟ್ಟದ ಹೂವು (1985) ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ

ಅತ್ಯುತ್ತಮ ಬಾಲನಟ ರಾಜ್ಯ ಪ್ರಶಸ್ತಿ

ಚಲಿಸುವ ಮೋಡಗಳು (1982–83)

ಎರಡು ನಕ್ಷತ್ರಗಳು (1983 –84)

ದಕ್ಷಿಣ ಭಾರತ ಅಂತರರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು (ಅತ್ಯುತ್ತಮ ನಟ)

ಹುಡುಗರು (2011), ಯಾರೇ ಕೂಗಾಡಲಿ(2012), ರಣವಿಕ್ರಮ (2013), ರಾಜಕುಮಾರ (2018)

ಪ್ರಶಸ್ತಿಗೆ ನಾಮನಿರ್ದೇಶನ: ಅಣ್ಣಾ ಬಾಂಡ್‌ (2012), ದೊಡ್ಮನೆ ಹುಡುಗ (2017), ನಟಸಾರ್ವಭೌಮ (2019)

ಫಿಲಂಫೇರ್‌ ಪ್ರಶಸ್ತಿಗಳು

ಬೆಟ್ಟದ ಹೂವು, ಅರಸು, ಹುಡುಗರು, ರಣ ವಿಕ್ರಮ, ರಾಜಕುಮಾರ

ಸೌತ್‌ ಸ್ಕೋಪ್‌ ಉತ್ತಮ ನಟ ಪ್ರಶಸ್ತಿ

ವಂಶಿ, ರಾಜ್‌ ದಿ ಶೋಮ್ಯಾನ್‌

ಪುನೀತ್‌ ನಾಯಕನಾಗಿ ಅಭಿನಯಿಸಿದ ಚಿತ್ರಗಳು

ಕ್ರಮ ಸಂಖ್ಯೆ; ವರ್ಷ; ಚಿತ್ರ
1; 2002; ಅಪ್ಪು
2; 2003; ಅಭಿ
3; 2004; ವೀರ ಕನ್ನಡಿಗ
4; 2004; ಮೌರ್ಯ
5; 2005; ಆಕಾಶ್
6; 2005; ನಮ್ಮ ಬಸವ
7; 2006; ಅಜಯ್
8; 2007; ಅರಸು
9; 2007; ಮಿಲನ
10; 2008; ಬಿಂದಾಸ್
11; 2008; ವಂಶಿ
12; 2009; ರಾಜ್ ದಿ ಶೋಮ್ಯಾನ್
13; 2009; ಪೃಥ್ವಿ
14; 2010; ರಾಮ್
15; 2010; ಜಾಕಿ
16; 2011; ಹುಡುಗರು
17; 2011; ಪರಮಾತ್ಮ
18; 2012; ಅಣ್ಣ ಬಾಂಡ್
19; 2012; ಯಾರೇ ಕೂಗಾಡಲಿ
20; 2014; ನಿನ್ನಿಂದಲೇ
21; 2015; ಮೈತ್ರಿ
22; 2015; ಪವರ್ ಸ್ಟಾರ್
23; 2015; ಧೀರ ರಣ ವಿಕ್ರಮ
24; 2016; ಚಕ್ರವ್ಯೂಹ
25; 2016; ದೊ‍ಡ್ಮನೆ ಹುಡುಗ
26; 2017; ರಾಜಕುಮಾರ
27; 2017; ಅಂಜನಿ ಪುತ್ರ
28; 2019 ನಟಸಾರ್ವಭೌಮ
29; 2021; ಯುವರತ್ನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.