ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ಬಹುಬೇಡಿಕೆಯ ನಟಿ ಶ್ರೀಲೀಲಾ
ಚಿತ್ರ ಕೃಪೆ: ಇನ್ಸ್‌ಸ್ಟಾಗ್ರಾಮ್
ಇತ್ತೀಚೆಗೆ ಗೌನ್ ತೊಟ್ಟು ಶ್ರೀಲೀಲಾ ಫೋಟೊ ಶೂಟ್ ಮಾಡಿಸಿದ್ದಾರೆ
ಕಕಳೆದ ವಾರ ಶ್ರೀಲೀಲಾ ಕುಟುಂಬದೊಂದಿಗೆ ತಿರಮಲ ಭೇಟಿ ನೀಡಿ ದರ್ಶನ ಪಡೆದಿದ್ದರು
ನೆರಳು ಬೆಳಕನ ನಡುವೆ ಚೆಂದದ ಫೋಟೊ ಶೂಟ್ ಮಾಡಿಸಿದ್ದಾರೆ ಶ್ರೀಲೀಲಾ
ತಿರುಮಲಕ್ಕೆ ಭೇಟಿ ನೀಡಿದ ಬಗ್ಗೆ ನೀಡಿದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ಶ್ರೀಲೀಲಾ ಆಶೀರ್ವಾದ ಪಡೆದೆ ಎಂದು ಬರೆದುಕೊಂಡಿದ್ದಾರೆ
ರಶ್ಮಿತಾತಾಪ ಎನ್ನುವವರು ಡಿಸೈನ್ ಮಾಡಿದ ಗೌನ್ ತೊಟ್ಟು ಶ್ರೀಲೀಲಾ ಮಿಂಚಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.