ADVERTISEMENT

Photo Gallery| ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ ಅನುಪಮಾ ಪರಮೇಶ್ವರನ್

ಹೈದರಾಬಾದ್: ತೆಲುಗಿನ ಕ್ಯೂಟ್ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ತಮ್ಮ ಹೊಸ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ನಟಿ ಕಪ್ಪು ಬಣ್ಣದ ಲೆಹಂಗಾ ತೊಟ್ಟು ಕಾಣಿಸಿಕೊಂಡಿದ್ದಾರೆ. ಜೊತೆಗೆ ಕಪ್ಪು ಬಣ್ಣದ ಬಳೆಗಳನ್ನು ಧರಿಸಿದ್ದಾರೆ. ಹ್ಯಾಶ್ ಟ್ಯಾಗ್‌ನಲ್ಲಿ ಕರಿವಾಲಾ ಎಂದು ಬರೆದುಕೊಂಡಿದ್ದಾರೆ.

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 11:34 IST
Last Updated 18 ಮಾರ್ಚ್ 2023, 11:34 IST
 ಕಪ್ಪು ಬಣ್ಣದ ಉಡುಗೆಯಲ್ಲಿ ಅನುಪಮಾ
ಕಪ್ಪು ಬಣ್ಣದ ಉಡುಗೆಯಲ್ಲಿ ಅನುಪಮಾ   
ಫೋಟೊಗೆ ಪೋಸ್ ಕೊಡುತ್ತಿರುವ ನಟಿ
ಕಪ್ಪು ಬಣ್ಣದಲ್ಲಿ ಮಿಂಚಿದ ಪರಮೇಶ್ವರನ್
ಕಪ್ಪು ಬಣ್ಣದ ಬಳೆಗಳೊಂದಿಗೆ ನಟಿ ಅನುಪಮಾ
ಚಿತ್ರಗಳಲ್ಲಿ ನಟಿ ಕಪ್ಪು ಬಣ್ಣದ ಲೆಹಂಗಾ ತೊಟ್ಟು ಕಾಣಿಸಿಕೊಂಡಿದ್ದಾರೆ.
ನಗುವಿನೊಂದಿಗೆ ನಟಿ ಅನುಪಮಾ ಕಾಣಿಸಿಕೊಂಡ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.