ADVERTISEMENT

ಬೀಚ್‌ ಬ್ಯೂಟಿ ಅನುಷಾ: ಹಳೆಯ ಚಿತ್ರಗಳನ್ನು ಹಂಚಿಕೊಂಡ ಮಾದಕ ನಟಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 8:15 IST
Last Updated 16 ಡಿಸೆಂಬರ್ 2021, 8:15 IST
ಅನುಷಾ ದಾಂಡೇಕರ್‌
ಅನುಷಾ ದಾಂಡೇಕರ್‌   

ರೂಪದರ್ಶಿ ಹಾಗೂ ಬಾಲಿವುಡ್‌ ನಟಿ ಅನುಷಾ ದಾಂಡೇಕರ್‌ ಅವರು ತಮ್ಮ ಹಳೆಯ ಬೀಚ್ ಫೋಟೊಗಳನ್ನು ಮತ್ತೆ ಹಂಚಿಕೊಂಡಿದ್ದಾರೆ.

ಬೀಚ್‌ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಅನುಷಾ ಅವರ ಚಿತ್ರಗಳುಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿಹರಿದಾಡುತ್ತಿವೆ. ಇವುಗಳಲ್ಲಿ ಬಿಕಿನಿ ಫೋಟೊಗಳು ಹೆಚ್ಚು ಶೇರ್‌ ಆಗುತ್ತಿವೆ.

ಮಾಜಿ ಪ್ರಿಯಕರ ಕರಣ್‌ ಕುಂದ್ರಾ ಅವರಿಂದ ದೂರವಾಗಿರುವ ಅನಿಷಾ ಅವರು ಸದ್ಯ ಜೆಸೆನ್‌ ಷಾ ಅವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ. ಅವರು ಕಿರುತೆರೆ ಹಾಗೂ ವೆಬ್‌ಸಿರೀಷ್‌ನಲ್ಲಿ ಸಕ್ರಿಯರಾಗಿದ್ದಾರೆ.

ADVERTISEMENT

ಅವರು ಹಂಚಿಕೊಂಡಿರುವ ಫೋಟೊಗಳು ಇಲ್ಲಿವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.