'ಪರಭಾಷೆಯ ತಾರೆಗಳ ಜತೆಗೆ ನಾವು ಏಗುತ್ತಾ ಇಲ್ಲಿ ಸಿನಿಮಾ ಗೆಲ್ಲಿಸಿಕೊಳ್ಳಬೇಕು. ಬೇರೆ ರಾಜ್ಯಗಳಿಗೂ ನಮ್ಮ ಸಿನಿಮಾಗಳು ಹೋಗುವಂತಾಗುವ ಕಾಲ ಬರಬೇಕು' ಎಂದು ನಟ ದರ್ಶನ್ ಬಯಸಿ ದಶಕಕ್ಕೂ ಹೆಚ್ಚುಕಾಲವಾಗಿದೆ. ಈಗ ಅವರ 'ರಾಬರ್ಟ್' ಚಿತ್ರ ತೆಲುಗಿನ ಜನರಿಗೂ ಸಿಗಲಿದೆ. ಅವರ ಹಳೆಯ ಕನಸು ನನಸಾದ ಘಟ್ಟವಿದು.
ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani
ತಾಜಾ ಸುದ್ದಿಗಳಿಗಾಗಿ: Prajavani.net
ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.