ADVERTISEMENT

ಮತ್ತೊಂದು ಹಾಟ್ ಫೋಟೊ: ಪಡ್ಡೆಗಳ ಎದೆ ಝಲ್ ಎನಿಸಿದ ನಟಿ ದಿಶಾ ಪಟಾನಿ 

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 4:19 IST
Last Updated 5 ಅಕ್ಟೋಬರ್ 2021, 4:19 IST
ದಿಶಾ ಪಟಾನಿ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್ ಚಿತ್ರ
ದಿಶಾ ಪಟಾನಿ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್ ಚಿತ್ರ   

ಮುಂಬೈ: ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮ ಅದ್ಭುತ ಸ್ಟೈಲಿಂಗ್ ಸೆನ್ಸ್ ಮತ್ತು ಫಿಟ್‌ನೆಸ್‌ನಿಂದ ತಮ್ಮ ಅಭಿಮಾನಿಗಳನ್ನು ಬೆರಗುಗೊಳಿಸುತ್ತಿರುತ್ತಾರೆ.

ಭಾನುವಾರ ವೀಕೆಂಡ್ ಗುಂಗಿನಲ್ಲಿ ಕಪ್ಪು ವರ್ಣದ ಉಡುಪಿನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿರುವ ದಿಶಾ ಮತ್ತೊಮ್ಮೆ ಅಭಿಮಾನಿಗಳ ಮೈ ಬಿಸಿ ಏರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಟಿ ತಮ್ಮ ಹಾಟ್ ಫೋಟೊ ಹಂಚಿಕೊಂಡಿದ್ದಾರೆ.

ಬೀಚ್‌ ಚಿತ್ರಗಳಿಂದಲೇ ಹೆಚ್ಚು ಅಭಿಮಾನಿಗಳನ್ನು ಸೆಳೆಯುತ್ತಿದ್ದ ದಿಶಾ ಪಟಾನಿ ಫಾರ್ ಎ ಚೇಂಜ್ ಕುಳಿತಿರುವ ಭಂಗಿಯಲ್ಲಿ ಗಮನ ಸೆಳೆದಿದ್ದಾರೆ.

ADVERTISEMENT

ಸದ್ಯ, ದಿಶಾ ತಮ್ಮ ಮುಂಬರುವ ಚಿತ್ರ ‘ಏಕ್ ವಿಲನ್ 2’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.