ಇತ್ತೀಚೆಗೆ ನಟಿ ದಿಶಾ ಪಠಾಣಿ ಅವರು ಯರೋಪ್ ಪ್ರವಾಸ ಕೈಗೊಂಡಿದ್ದರು
ಉದ್ಯಮಿ ಅನಂತ್ ಅಂಬಾನಿ ರಾಧಿಕಾ ಮರ್ಚಂಟ್ ವಿವಾಹ ಪೂರ್ವ ಎರಡನೇ ಕಾರ್ಯಕ್ರಮ ಇತ್ತೀಚೆಗೆ ಇಟಲಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ದಿಶಾ ಇಟಲಿಗೆ ತೆರಳಿದ್ದರು
ಈ ವೇಳೆ ಅವರು ಇಟಲಿಯ ಸುಂದರ ನಗರಗಳಿಗೆ ಹಾಗೂ ಅಲ್ಲಿನ ಬೀಚ್‌ಗಳಿಗೆ ಭೇಟಿ ನೀಡಿದ್ದರು
ದಿಶಾ
ದಿಶಾ
ದಿಶಾ
ದಿಶಾ
ದಿಶಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.