ADVERTISEMENT

VIDEO: ‘ಲ್ಯಾಂಡ್‌ ಲಾರ್ಡ್‌’ ದುನಿಯಾ ವಿಜಯ್‌ ಸಂದರ್ಶನ

ಪ್ರಜಾವಾಣಿ ವಿಶೇಷ
Published 18 ಜನವರಿ 2026, 6:18 IST
Last Updated 18 ಜನವರಿ 2026, 6:18 IST

ದುನಿಯಾ ವಿಜಯ್‌ ಮತ್ತು ರಚಿತಾ ರಾಮ್‌ ಅವರು ನಟಿಸಿರುವ ‘ಲ್ಯಾಂಡ್‌ಲಾರ್ಡ್‌’ ಜನವರಿ 23ರಂದು ತೆರೆಗೆ ಬರುತ್ತಿದೆ. ಸಂವಿಧಾನದ ಆಶಯದಂತೆ ಸಮಾನತೆ ಬಯಸುವ ಸಿನಿಮಾ ಈ ‘ಲ್ಯಾಂಡ್‌ ಲಾರ್ಡ್‌’ ಎನ್ನುವ ಅವರು, ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜೊತೆಗೆ, ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ಅಥವಾ ನೆಪೊಟಿಸಂ ಬಗೆಗಿನ ಚರ್ಚೆಗಳ ಕುರಿತೂ ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ ದುನಿಯಾ ವಿಜಯ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.