ADVERTISEMENT

ಚಿತ್ರ ನೋಡಿ: ರುಬಿನಾ ಮಾದಕ ನೋಟಕ್ಕೆ ಹುಡುಗರು ಬೌಲ್ಡ್‌!

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 11:40 IST
Last Updated 5 ಜುಲೈ 2021, 11:40 IST
ರುಬಿನಾ
ರುಬಿನಾ   

ಕಿರುತೆರೆ ನಟಿ ರುಬಿನಾ ದಿಲೈಕ್‌ ತನ್ನ ನೀಲಿ ಬಿಕಿನಿ ಚಿತ್ರದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮಸ್ತ್‌ ಸದ್ದು ಮಾಡುತ್ತಿದ್ದಾರೆ. ಆ ಚಿತ್ರದ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಈ ಲಾಕ್‌ಡೌನ್‌ ಸಮಯದಲ್ಲಿವೆಬ್‌ಸೀರೀಸ್‌ ಹಾಗೂ ಧಾರಾವಾಹಿಗಳ ಚಿತ್ರೀಕರಣದಿಂದ ಬಿಡುವು ಪಡೆದುಕೊಂಡು ಮನೆಯಲ್ಲೇ ಕಾಲ ಕಳೆದ ರುಬಿನಾ ತಮ್ಮ ಹಳೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವರ ಇತ್ತೀಚಿನ ಬಿಕಿನಿ ಪೋಸ್ಟ್‌ ವೈರಲ್ ಆಗಿದೆ.

ಬ್ಲೂ ಬಿಕಿನಿ ತೊಟ್ಟ ಪೋಸ್ಟ್‌ಗೆ ರಯ ಅಭಿಮಾನಿಗಳು ಫಿದಾ ಆಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.