ADVERTISEMENT

2021ರಲ್ಲಿ ನಟಿ ಕರೀನಾ ಅವರ ‘ಅತ್ಯುತ್ತಮ ಸಂಗತಿ’ ಯಾವುದು ಗೊತ್ತೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2021, 9:07 IST
Last Updated 31 ಡಿಸೆಂಬರ್ 2021, 9:07 IST
ಬಾಲಿವುಡ್‌ ನಟಿ ಕರೀನಾ ಕಪೂರ್‌
ಬಾಲಿವುಡ್‌ ನಟಿ ಕರೀನಾ ಕಪೂರ್‌    

ನವದೆಹಲಿ: ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿಸಕ್ರಿಯರಾಗಿರುವ ವಿಚಾರ ನಮಗೆಲ್ಲ ತಿಳಿದೇ ಇದೆ. ಅವರು ತಮ್ಮ ಮಕ್ಕಳ ಫೋಟೊಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ.

ತಮ್ಮ ಎರಡನೇ ಮಗುವಿನ ಮುದ್ದಾದ ಫೋಟೊವನ್ನು ಶುಕ್ರವಾರ ಪೋಸ್ಟ್‌ ಮಾಡಿದ್ದಾರೆ.

ಹಂಚಿಕೊಂಡಿರುವ ಫೋಟೊದೊಂದಿಗೆ ಟಿಪ್ಪಣಿ ಬರೆದಿರುವಕರೀನಾ, ‘ಇವನಎರಡು ಹಲ್ಲುಗಳು...2021ರ ಅತ್ಯುತ್ತಮ ಸಂಗತಿ’ ಎಂದು ತಿಳಿಸಿದ್ದಾರೆ.

ADVERTISEMENT

#31stDecember, #MeraBeta ಮತ್ತು #Blessed ಎಂಬ ಹ್ಯಾಶ್‌ಟ್ಯಾಗ್‌ಗಳನ್ನುಬಳಸಿರುವ ಅವರು ಎಲ್ಲರಿಗೂಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.