ಹಾಲಿವುಡ್ ನಟಿ ಜೆನಿಫರ್ ಲೊಪೆಜ್ ಮತ್ತೆ ಸುದ್ದಿಯಾಗಿದ್ದಾರೆ. ಈ ಸಲ ಹಳದಿ ಬಣ್ಣದ ಬಿಕಿನಿ ಉಡುಪಿನಲ್ಲಿ ಅಭಿಮಾನಿಗಳ ಮನಸೂರೆಗೊಂಡಿದ್ದಾರೆ.
52ರ ಹರೆಯದಲ್ಲೂಚಿರಜವ್ವನೆಯಂತೆ ಕಾಣುತ್ತಾರೆ ಜೆನ್ನಿ. ಇವರ ದೇಹದ ಫಿಟ್‌ನೆಸ್‌ಗೆ ಹಾಲಿವುಡ್ ಮಂದಿ ಬೆರಗಾಗಿದ್ದಾರೆ.
ಇತ್ತೀಚೆಗೆ ಜೆನ್ನಿ ಹಳದಿ ಬಣ್ಣದ ಬಿಕಿನಿ ತೊಟ್ಟಿರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಜೆನ್ನಿಯ ಕೆಲವು ಫೋಟೊಗಳು ಇಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.