ADVERTISEMENT

Video | ನಾನು ಮಾತಾಡೋ ಕನ್ನಡ ಸ್ವಲ್ಪ ಡಿಫರೆಂಟ್! -ಜೂನಿಯರ್ ಎನ್‌ಟಿಆರ್

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 8:19 IST
Last Updated 11 ಡಿಸೆಂಬರ್ 2021, 8:19 IST

ಆರ್‌ಆರ್‌ಆರ್‌ ಸಿನಿಮಾ ಸುದ್ದಿಗೋಷ್ಠಿ ಸಂದರ್ಭದಲ್ಲಿ ಮಾತನಾಡಿದ ಜೂನಿಯರ್ ಎನ್‌ಟಿಆರ್ ನನ್ನ ಕನ್ನಡ ಸ್ವಲ್ಪ ಡಿಫರೆಂಟ್ ಆಗಿದೆ ನನ್ನ ತಾಯಿ ಕನ್ನಡದವರಾದ್ರೂ ನಾನು ಹುಟ್ಟಿ ಬೆಳೆದದ್ದೆಲ್ಲಾ ಹೈದರಾಬಾದ್‌ನಲ್ಲಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.