ಲಾಸ್ ಏಂಜಲಿಸ್ : ‘ಜ್ಯುರಾಸಿಕ್‌ವರ್ಲ್ಡ್’ ಸಿನಿಮಾದಮೂರನೇ ಭಾಗದ ಹೆಸರನ್ನು ನಿರ್ದೇಶಕ ಕಾಲಿನ್ ಟ್ರಿವೊರೊ ಬಹಿರಂಗಪಡಿಸಿದ್ದಾರೆ.
‘ಜ್ಯುರಾಸಿಕ್ ವರ್ಲ್ಡ್:ಡೊಮಿನಿಯನ್’ ಹೆಸರಿನಲ್ಲಿ 2021 ಜೂನ್ 11ಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ. 2018ರಲ್ಲಿ ಚಿತ್ರದ ಎರಡನೇ ಭಾಗ‘ಜ್ಯುರಾಸಿಕ್ ವರ್ಲ್ಡ್: ಫಾಲನ್ ಕಿಂಗ್‌ಡಮ್’ ಬಿಡುಗಡೆಯಾಗಿತ್ತು. ‘ಮೂರನೇ ಭಾಗದ ಚಿತ್ರೀಕರಣ ಪ್ರಾರಂಭವಾಗಿದೆ’ ಎಂದು ಕಾಲಿನ್ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.