ADVERTISEMENT

ಏಕಕಾಲಕ್ಕೆ ನಾಲ್ಕು ಭಾಷೆಗಳಲ್ಲಿ ತೆರೆಕಾಣಲಿದೆ 'ಕಾಲವೇ ಮೋಸಗಾರ'

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 11:03 IST
Last Updated 2 ಜೂನ್ 2020, 11:03 IST
ಕಾಲವೇ ಮೋಸಗಾರ ಪೋಸ್ಟರ್
ಕಾಲವೇ ಮೋಸಗಾರ ಪೋಸ್ಟರ್   

ಬೆಂಗಳೂರು: ಟೆಕ್ಕಿಗಳೇ ಮಾಡಿರುವ'ಕಾಲವೇ ಮೋಸಗಾರ' ಎಂಬ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಶೀಘ್ರವೇ ಈ ಚಿತ್ರ ನಾಲ್ಕು ಭಾಷೆಗಳಲ್ಲಿ ತೆರೆ ಕಾಣಲಿದೆ.

ತ್ರಿಕೋನ ಪ್ರೇಮ ಕತೆಯ ಈ ಚಿತ್ರದಲ್ಲಿ ನಾಯಕಿಯಾರನ್ನು ಮದುವೆಯಾಗುತ್ತಾಳೆ? ಯಾಕೆ? ಎಂಬುದನ್ನು ತಿಳಿಯಲು ಸಿನಿಮಾನೋಡಬೇಕು

ಭಾವಸ್ಪಂದನ ಪ್ರೊಡಕ್ಷನ್ ಪ್ರೈ, ಲಿಮಿಟೆಡ್ ಮತ್ತು ಬಿಎಂಡಬ್ಲ್ಯು ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಕಥೆ ನಿರ್ದೇಶನ ಸಂಜಯ್ ವದತ್.ಎಸ್. ನಿರ್ಮಾಪಕರು- ರಜತ್ ದುಗೋಜಿ ಸಲಂಕೆ, ಸಂಗೀತ ನಿರ್ದೇಶಕರು- ಕೆ.ಲೋಕೇಶ್.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.