ADVERTISEMENT

Photos: ಆಲಿಯಾ ಕಶ್ಯಪ್‌ ನಿಶ್ಚಿತಾರ್ಥದಲ್ಲಿ ಮಿಂಚಿದ ನಟಿ ಕಲ್ಕಿ ಕೊಚ್ಲಿನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಆಗಸ್ಟ್ 2023, 11:26 IST
Last Updated 4 ಆಗಸ್ಟ್ 2023, 11:26 IST
ಬಾಲಿವುಡ್‌ ನಟಿ ಕಲ್ಕಿ ಕೊಚ್ಲಿನ್ ತಮ್ಮ ಮಾಜಿ ಪತಿ ಅನುರಾಗ್‌ ಕಶ್ಯಪ್‌ ಪುತ್ರಿ ಆಲಿಯಾ ಕಶ್ಯಪ್ ಅವರ ನಿಶ್ಚಿತಾರ್ಥದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.
ಬಾಲಿವುಡ್‌ ನಟಿ ಕಲ್ಕಿ ಕೊಚ್ಲಿನ್ ತಮ್ಮ ಮಾಜಿ ಪತಿ ಅನುರಾಗ್‌ ಕಶ್ಯಪ್‌ ಪುತ್ರಿ ಆಲಿಯಾ ಕಶ್ಯಪ್ ಅವರ ನಿಶ್ಚಿತಾರ್ಥದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.   Instagram Photos
Instagram Photos
ತಿಳಿ ನೀಲಿ ಬಣ್ಣದ ಸೀರೆಯುಟ್ಟ ಕಲ್ಕಿ ಮಗಳೊಂದಿಗೆ ಕ್ಯಾಮರಾಕ್ಕೆ ಕಾಣಿಸಿಕೊಂಡಿದ್ದು ಹೀಗೆ
ಕಲ್ಕಿ 2011ರಲ್ಲಿ ಅನುರಾಗ್‌ ಕಶ್ಯಪ್‌ ಅವರನ್ನು ಮದುವೆಯಾಗಿದ್ದರು, ಆದರೆ 2015ರಲ್ಲಿ  ಅವರಿಂದ ವಿಚ್ಚೇದನ ಪಡೆದುಕೊಂಡಿದ್ದರು.
ಗೆಳೆಯ ಗಯ್ ಹರ್ಷ್‌ಬರ್ಗ್‌ ಮತ್ತು ಮಗಳೊಂದಿಗೆ ಕಲ್ಕಿ ಅವರು ನಿಶ್ಚಿತಾರ್ಥದಲ್ಲಿ ಮಿಂಚಿದರು 
ನಿರ್ಮಾಪಕಿಯಾಗಿರುವ ಆಲಿಯಾ ಕಶ್ಯಪ್‌ ಮತ್ತು ಶೇನ್ ಗ್ರೆಗೊಯಿರ್ ಅವರ ನಿಶ್ಚಿತಾರ್ಥ ಮುಂಬೈನಲ್ಲಿ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.