ADVERTISEMENT

ಬಾಲಿವುಡ್ ಬೆಡಗಿ ಕಂಗನಾ ಮನಾಲಿ ಮನೆಯ ಸುಂದರ ಫೋಟೊಗಳು ಇಲ್ಲಿವೆ ನೋಡಿ

ಬೆಂಗಳೂರು: ನಟಿ ಕಂಗನಾ ರಣಾವತ್ ತಮ್ಮ ನಟನೆಯಿಂದ ಹೇಗೆ ಹೆಸರು ಗಳಿಸಿದ್ದಾರೋ ಹಾಗೇ ತಮ್ಮ ನೇರ ನಡೆ ನುಡಿಗಳಿಂದ ಕೂಡ ಆಗಾಗ ಗಮನ ಸೆಳೆಯುತ್ತಿರುತ್ತಾರೆ.ಇದೇ ವೇಳೆ ಕಂಗನಾ ಅವರಿಗೆ ಉತ್ತಮ ಅಭಿರುಚಿ ಕೂಡ ಇದೆ ಎಂಬುದು ಆಗಾಗ ಸಾಬೀತಾಗುತ್ತದೆ.ಕಂಗನಾ ಅವರು ನಿನ್ನೆಯಷ್ಟೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಿಮಾಚಲ ಪ್ರದೇಶದಲ್ಲಿನ ಮನಾಲಿಯಲ್ಲಿರುವ ಸುಂದರ ಮನೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.ಕಂಗನಾ ಹಂಚಿಕೊಂಡಿರುವ ಫೋಟೊಗಳು ಇಲ್ಲಿವೆ.

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 13:33 IST
Last Updated 9 ಜೂನ್ 2022, 13:33 IST
ಕಂಗನಾ ರನೌಟ್ ಹಿಮಾಚಲ ಪ್ರದೇಶದಲ್ಲಿ ಸ್ಥಳಿಯ ಸಂಪನ್ಮೂಲಗಳನ್ನು ಬಳಸಿಕೊಂಡು ನಿರ್ಮಿಸಿರುವ ಸುಂದರ ಮನೆ

ಕಂಗನಾ ರನೌಟ್ ಹಿಮಾಚಲ ಪ್ರದೇಶದಲ್ಲಿ ಸ್ಥಳಿಯ ಸಂಪನ್ಮೂಲಗಳನ್ನು ಬಳಸಿಕೊಂಡು ನಿರ್ಮಿಸಿರುವ ಸುಂದರ ಮನೆಯ ಒಳನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.