ADVERTISEMENT

ವಿಡಿಯೊ – ನನ್ನ ಕನ್ನಡ, ನನ್ನ ಮಣ್ಣು ಮರೆಯುವುದಿಲ್ಲ: ನಟ ಧನಂಜಯ್

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 2:17 IST
Last Updated 30 ಜುಲೈ 2021, 2:17 IST

‘ಟಗರು’ ಸಿನಿಮಾ ಬಿಡುಗಡೆಯಾಗಿ ಮೂರು ವರ್ಷ ಕಳೆದರೂ ‘ಡಾಲಿ’ ಪಾತ್ರದ ಹವಾ ಇನ್ನೂ ಕಡಿಮೆ ಆಗಿಲ್ಲ. ಹೀಗೆ ‘ಡಾಲಿ ಧನಂಜಯ್‌’ ಆದ ಧನಂಜಯ್‌, ‘ಪುಷ್ಪ’ ಸಿನಿಮಾ ಮುಖಾಂತರ ಪ್ಯಾನ್‌ ಇಂಡಿಯಾ ವೇದಿಕೆಗೆ ಕಾಲಿರಿಸಿದ್ದಾರೆ. ಆ.9ರಿಂದ ಚಿತ್ರೀಕರಣ ಆರಂಭಗೊಳ್ಳಲಿರುವ ‘ಹೆಡ್‌ಬುಷ್‌’ನಲ್ಲಿ ಡಾನ್‌ ಜಯರಾಜ್‌ ಪಾತ್ರಕ್ಕೆ ಜೀವತುಂಬಲು ಸಿದ್ಧತೆ ನಡೆಸಿರುವ ಧನಂಜಯ್‌ ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ಪಯಣದ ಕುರಿತು ಡಾಲಿ ಧನಂಜಯ್‌ ‘ಪ್ರಜಾವಾಣಿ’ ಜೊತೆಗೆ ಮಾತಿಗಿಳಿದರು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT