'ಸಾರಥಿ' ಸಿನಿಮಾ ತೆರೆಕಂಡಾಗ ದರ್ಶನ್ ನ್ಯಾಯಾಂಗದ ವಶದಲ್ಲಿದ್ದರು. ಇನ್ನು ಅವರ ಕತೆ ಮುಗಿದೇಹೋಯಿತು ಎಂದು ಗಾಂಧಿನಗರ ಮಾತನಾಡಿಕೊಂಡಿತ್ತು. ಚಿತ್ರೀಕರಣ ಪೂರ್ಣವಾಗುವ ಮೊದಲೇ ನಿರ್ಮಾಪಕರೇ ಬದಲಾಗಿದ್ದ ಸಿನಿಮಾ ಅದು. ಆಮೇಲೆ ಅದು ಎಷ್ಟರ ಮಟ್ಟಿಗೆ ಹಿಟ್ ಆಯಿತು ಎಂದರೆ ನಟನಾಗಿ ದರ್ಶನ್‌ಗೆ ಪುನರ್ಜನ್ಮ ಸಿಕ್ಕಂತಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.