ADVERTISEMENT

ಸಿನಿ ಸಿಪ್ – 32: ಸಿದ್ಧಲಿಂಗಯ್ಯ 'ಗೆಳತಿ ಓ ಗೆಳತಿ' ಹಾಡು ಬರೆದದ್ದೇಕೆ?

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 4:00 IST
Last Updated 2 ಜುಲೈ 2021, 4:00 IST

ಬರವಣಿಗೆಯಲ್ಲಿ ಶಕ್ತಿ ಇರುವ ಹೊಸಬರನ್ನು ಹುಡುಕುತ್ತಿದ್ದ ಪುಟ್ಟಣ್ಣ ಕಣಗಾಲ್ ಅವರು ತಮ್ಮ ನಿರ್ದೇಶನದ 'ಧರಣಿ ಮಂಡಲ ಮಧ್ಯದೊಳಗೆ' ಚಿತ್ರಕ್ಕೆ ಪ್ರೇಮಗೀತೆ ಬರೆಸಲು ಕವಿ ಸಿದ್ಧಲಿಂಗಯ್ಯ ಅವರನ್ನು ಆರಿಸಿಕೊಂಡರು. ಟಿ.ಎನ್. ಸೀತಾರಾಂ ಪ್ರೀತಿಯ ಒತ್ತಾಯಕ್ಕೆ ಮಣಿದು ಆದಿತ್ಯ ಎಂಬ ಹೆಸರಿನಲ್ಲಿ ಸಿದ್ಧಲಿಂಗಯ್ಯನವರು 'ಗೆಳತಿ ಓ ಗೆಳತಿ' ಹಾಡು ಬರೆದುಕೊಟ್ಟರು. ಅದಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ಬಂದುಬಿಟ್ಟಿತು. ಆಮೇಲೆ ಅವರೇ ಬರೆದದ್ದು ಎನ್ನುವ ಗುಟ್ಟು ರಟ್ಟಾಯಿತು. ಈ ಕವಿಸಮಯವೂ ಆಸಕ್ತಿಕರವಾದದ್ದು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT