ADVERTISEMENT

ಕೆ.ಜಿ.ಎಫ್‌ ಸಿನಿಮಾದಲ್ಲಿ ನಟಿಸಿದ್ದ ದಿನೇಶ್ ಮಂಗಳೂರು ನಿಧನ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 5:04 IST
Last Updated 25 ಆಗಸ್ಟ್ 2025, 5:04 IST
<div class="paragraphs"><p>ದಿನೇಶ್ ಮಂಗಳೂರು</p></div>

ದಿನೇಶ್ ಮಂಗಳೂರು

   

ಉಡುಪಿ: ಕನ್ನಡ ಚಿತ್ರನಟ ದಿನೇಶ್ ಮಂಗಳೂರು ಅವರು ಅನಾರೋಗ್ಯದಿಂದ ಕುಂದಾಪುರದಲ್ಲಿ ಸೋಮವಾರ ನಿಧನರಾದರು.

'ಕೆ.ಜಿ.ಎಫ್', 'ಉಳಿದವರು ಕಂಡಂತೆ' ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರು.

ADVERTISEMENT

ದಿನೇಶ್ ಅವರು ಹಲವು ಸಿನಿಮಾಗಳಿಗೆ ಕಲಾ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.