ADVERTISEMENT

ಚಿತ್ರ ನೋಡಿ: ಹಳದಿ ಬಿಕಿನಿಯಲ್ಲಿ ಹೊಳೆಯುತ್ತಿರುವ ಕಿಯಾರ ಅಡ್ವಾಣಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 7:34 IST
Last Updated 4 ಜುಲೈ 2021, 7:34 IST
 ಕಿಯಾರ ಅಡ್ವಾಣಿ
ಕಿಯಾರ ಅಡ್ವಾಣಿ    

ಬಾಲಿವುಡ್‌ ಬೆಡಗಿ, ಮಾದಕ ಚೆಲುವೆ ಕಿಯಾರಅಡ್ವಾಣಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತಮ್ಮ ಹಳೆಯ ಬಿಕಿನಿ ಚಿತ್ರಗಳನ್ನು ಮತ್ತೆ ಪೋಸ್ಟ್‌ ಮಾಡುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿ ಹಾಲಿವುಡ್‌ ಸೇರಿದಂತೆ ಬಾಲಿವುಡ್‌ ನಟಿಯರು ತಮ್ಮ ಹಳೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿದ್ದರು. ಬಹುತೇಕ ನಟಿಯರು ಬಿಕಿನಿ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದು ವಿಶೇಷವಾಗಿತ್ತು.

ಸದ್ಯ ಕಿಯಾರಅಡ್ವಾಣಿ ಪೋಸ್ಟ್‌ ಮಾಡಿರುವ ಚಿತ್ರಗಳು ಮಾಲ್ಡೀವ್ಸ್‌ನಲ್ಲಿ ತೆಗೆದ ಚಿತ್ರಗಳಾಗಿವೆ. ಈ ಚಿತ್ರಗಳನ್ನು ಗೆಳೆಯ ಸಿದ್ಧಾರ್ಥ್‌ ಮಲ್ಹೋತ್ರ ತೆಗೆದಿದ್ದಾರೆ ಎಂಬ ಗಾಸಿಪ್‌ಗಳು ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.