ADVERTISEMENT

Photos | ಹಿರಿಯ ನಟಿ ಲೀಲಾವತಿ ಅಂತಿಮ ದರ್ಶನದ ಕ್ಷಣಗಳು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2023, 4:50 IST
Last Updated 9 ಡಿಸೆಂಬರ್ 2023, 4:50 IST
<div class="paragraphs"><p><strong>ತಾಯಿ ಅಂತಿಮ ದರ್ಶನ ಪಡೆದ ಮಗ ವಿನೋದ್ ರಾಜ್</strong></p></div>

ತಾಯಿ ಅಂತಿಮ ದರ್ಶನ ಪಡೆದ ಮಗ ವಿನೋದ್ ರಾಜ್

   
ಬಹುಭಾಷಾ ತಾರೆ ಲೀಲಾವತಿ ಅವರ ಪಾರ್ಥಿವ ಶರೀರವನ್ನು ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಅಪಾರ ಸಂಖ್ಯೆಯಲ್ಲಿ ಹರಿದುಬರುತ್ತಿರುವ ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ...

ಅಂತಿಮ ದರ್ಶನ ಪಡೆದ ನಟ ಕುಮಾರ್ ಗೋವಿಂದ

ಹಿರಿಯ ನಟಿ ನೆನೆದು ಅಭಿಮಾನಿಗಳ ಕಣ್ಣೀರು

ADVERTISEMENT

ಹಿರಿಯ ನಟಿ ನೆನೆದು ಅಭಿಮಾನಿಗಳ ಕಣ್ಣೀರು

ಹಿರಿಯ ನಟಿ ನೆನೆದು ಅಭಿಮಾನಿಗಳ ಕಣ್ಣೀರು

ಹಿರಿಯ ನಟಿ ನೆನೆದು ಅಭಿಮಾನಿಗಳ ಕಣ್ಣೀರು

ಹಿರಿಯ ನಟಿ ನೆನೆದು ಅಭಿಮಾನಿಗಳ ಕಣ್ಣೀರು

ಹಿರಿಯ ನಟಿ ನೆನೆದು ಅಭಿಮಾನಿಗಳ ಕಣ್ಣೀರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.