ADVERTISEMENT

ಕಾಶ್ಮೀರದಲ್ಲಿನ ಚಿತ್ರಗಳನ್ನು ಹಂಚಿಕೊಂಡ ನಟಿ ಮೌನಿ ರಾಯ್‌... 

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 12:42 IST
Last Updated 7 ಫೆಬ್ರುವರಿ 2022, 12:42 IST
ಸೂರಜ್‌, ಮೌನಿ ರಾಯ್‌
ಸೂರಜ್‌, ಮೌನಿ ರಾಯ್‌   

ಹನಿಮೂನ್‌ ಮೂಡ್‌ನಲ್ಲಿರುವ ನಟಿ ಮೌನಿ ರಾಯ್ ಇನ್‌ಸ್ಟಾಗ್ರಾಂನಲ್ಲಿ ಕಾಶ್ಮೀರ ಸುತ್ತಿರುವ ಹಲವು ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

ಮೌನಿ ರಾಯ್ ಅವರು ಗೆಳೆಯ, ಉದ್ಯಮಿ ಸೂರಜ್ ನಂಬಿಯಾರ್ ಜತೆ ಗೋವಾದಲ್ಲಿ ಇತ್ತೀಚೆಗೆ ಮದುವೆಯಾಗಿದ್ದಾರೆ.

ಕಾಶ್ಮೀರಕ್ಕೆ ಹನಿಮೂನ್‌ಗಾಗಿ ತೆರಳಿರುವ ಈ ಜೋಡಿ ಅಲ್ಲಿನ ಹಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.